Home » ವಾಟ್ಸಪ್ ಬಳಕೆದಾರರಿಗೆ ಸಿಹಿ ಸುದ್ದಿ : ʻ32 ಸದಸ್ಯರೊಂದಿಗೆ ಏಕಕಾಲದಲ್ಲಿ ವೀಡಿಯೋ, ಆಡಿಯೋ ಕಾಲ್‌

ವಾಟ್ಸಪ್ ಬಳಕೆದಾರರಿಗೆ ಸಿಹಿ ಸುದ್ದಿ : ʻ32 ಸದಸ್ಯರೊಂದಿಗೆ ಏಕಕಾಲದಲ್ಲಿ ವೀಡಿಯೋ, ಆಡಿಯೋ ಕಾಲ್‌

1,165 comments

ನವದೆಹಲಿ :ವಿಡಿಯೋ ಅಥವಾ ಆಡಿಯೋ ಕರೆಗೆ ಆರಂಭಿಕ ಮತ್ತು ಮುಂದುವರಿಯುತ್ತಿರುವ ಕರೆಗೆ ಸೇರಲು ವಿನೂತನ ಯೋಜನೆಯನ್ನು ರೂಪಿಸಿದೆ.

ಏಕಕಾಲದಲ್ಲಿ 32 ಆಡಿಯೋ ಕರೆ ಅಥವಾ ವೀಡಿಯೊ ಕರೆಗಾಗಿ ವಾಟ್ಸಪ್ ಲಿಂಕ್ ಗಳನ್ನು ರಚಿಸಬಹುದು ವಾಟ್ಸಪ್ ಮೆಟಾ ಮಾಲೀಕತ್ವದ ಮೆಸೇಜಿಂಗ್ ಸೇವೆ ಯನ್ನು ಈ ವಾರದ ಕೊನೆಯಲ್ಲಿ ಬರುವುದಾಗಿ ತಿಳಿಸಿದ್ದಾರೆ

ಈ ಯೋಜನೆಯು ವಾಟ್ಸಪ್ ಬಳಕೆರಿಗೆ ಸ್ನೇಹಿತರ ಗ್ರೂಪ್ ಗಳಿಗೆ ಹಾಗೂ ನಮ್ಮ ಕುಟುಂಬದರ ಜೊತೆ ಮಾತನಾಡಲು ಹೆಚ್ಚಾಗಿ ಸಹಾಯವಾಗಲಿದೆ. ತ್ವರಿತ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಪ್ ಕಾಲ್ ಲಿಂಕ್ ಗಳನ್ನು ಹೊರತಾಗಿರುವುದು ಎಂದು ಆದೇಶಿಸಿದ್ದಾರೆ.

ಬಳಕೆದಾರರು ಅಪ್ಲಿಕೇಶನ್‌ ಇತ್ತೀಚಿನ ಆವೃತ್ತಿಯನ್ನು ಚಲಾಯಿಸುತ್ತಿದ್ದಾರೆ ಎಂದು ಖಚಿತ ಪಡಿಸಿಕೊಳ್ಳಬೇಕು,
ಮಾರ್ಕ್ ಜುಕರ್ಬರ್ಗ್ ಅವರ ಫೇಸ್ಬುಕ್ ಪೋಸ್ಟ್ ಪ್ರಕಾರ, ವಾಟ್ಸಾಪ್ ಕರೆ ಲಿಂಕ್ಸ್ ವೈಶಿಷ್ಟ್ಯವನ್ನು ಹೊರತರುತ್ತಿದೆ,

ಏಕಕಾಲದಲ್ಲಿ 32 ಆಡಿಯೋ ಕರೆ ಅಥವಾ ವೀಡಿಯೊ ಕರೆಗಾಗಿ ವಾಟ್ಸಪ್ ಲಿಂಕ್ ಗಳನ್ನು ರಚಿಸಬಹುದು, ವಾಟ್ಸಪ್ ಮೆಟಾ ಮಾಲೀಕತ್ವದ ಮೆಸೇಜಿಂಗ್ ಸೇವೆ ಯನ್ನು ಈ ವಾರದ ಕೊನೆಯಲ್ಲಿ ಬರುವುದಾಗಿ ತಿಳಿಸಿದ್ದಾರೆ.

You may also like

Leave a Comment