Home » ಪರಣೆ ತರವಾಡು ಮನೆಯ ಯಜಮಾನ ಬಾಳಪ್ಪ ಗೌಡ ನಿಧನ

ಪರಣೆ ತರವಾಡು ಮನೆಯ ಯಜಮಾನ ಬಾಳಪ್ಪ ಗೌಡ ನಿಧನ

by Praveen Chennavara
0 comments

ಸವಣೂರು : ಪಾಲ್ತಾಡಿ ಗ್ರಾಮದ ಪರಣೆ ನಿವಾಸಿ, ಪರಣೆ ತರವಾಡು ಮನೆಯ ಯಜಮಾನರಾದ ಬಾಳಪ್ಪ ಗೌಡ ಅ.25ರಂದು ನಿಧನರಾದರು.

ಮೃತರು ಮಕ್ಕಳು,ಮೊಮ್ಮಕ್ಕಳು, ಕುಟುಂಬಸ್ಥರನ್ನು,ಬಂಧು ವರ್ಗವನ್ನು ಅಗಲಿದ್ದಾರೆ.

You may also like

Leave a Comment