Home » ಆಂಧ್ರಪ್ರದೇಶದಲ್ಲಿ ಕೆಮಿಕಲ್ ಫ್ಯಾಕ್ಟರಿಯಲ್ಲಿ ಭಾರೀ ಸ್ಫೋಟ ; ಮೂವರು ದುರ್ಮರಣ

ಆಂಧ್ರಪ್ರದೇಶದಲ್ಲಿ ಕೆಮಿಕಲ್ ಫ್ಯಾಕ್ಟರಿಯಲ್ಲಿ ಭಾರೀ ಸ್ಫೋಟ ; ಮೂವರು ದುರ್ಮರಣ

0 comments

ಆಂಧ್ರಪ್ರದೇಶದ   ಜಿಲ್ಲೆಯ ದೇವರಪಲ್ಲಿ ಮಂಡಲದ ಗೌರಿಪಟ್ಟಣಂನಲ್ಲಿ ಪೂರ್ವ ಗೋದಾವರಿ ಜಿಲ್ಲೆಯಲ್ಲಿನ ‘ಕೆಮಿಕಲ್ ಫ್ಯಾಕ್ಟರಿ’ಯಲ್ಲಿ ಭಾರೀ ಸ್ಪೋಟ ಸಂಭವಿಸಿದ್ದು, ಮೂವರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ರಾಸಾಯನಿಕ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೂವರು ಸಾವನ್ನಪ್ಪಿದ್ದು, ಮೃತರನ್ನ ಮಹಿಧರ್, ರತ್ನಬಾಬು ಮತ್ತು ಸತ್ಯನಾರಾಯಣ ಎಂದು ಗುರುತಿಸಲಾಗಿದೆ.

You may also like

Leave a Comment