Home » ಸುಳ್ಯ : ಮೈಮೇಲೆ ತೆಂಗಿನಮರ ಬಿದ್ದು ಮಹಿಳೆ ಗಂಭೀರ

ಸುಳ್ಯ : ಮೈಮೇಲೆ ತೆಂಗಿನಮರ ಬಿದ್ದು ಮಹಿಳೆ ಗಂಭೀರ

by Praveen Chennavara
0 comments

ಸುಳ್ಳ ಡಿ. 07. ಮಹಿಳೆಯ ಮೇಲೆ ತೆಂಗಿನ ಮರ ಬಿದ್ದ ಪರಿಣಾಮ ಮಹಿಳೆಯೋರ್ವರು ಗಾಯಗೊಂಡ ಘಟನೆ ಬುಧವಾರದಂದು ಸುಳ್ಯದ ಅರಂತೋಡಿನಲ್ಲಿ ಸಂಭವಿಸಿದೆ.

ಗಾಯಗೊಂಡವರನ್ನು ಬಾಲಣ್ಣರವರ ಪತ್ನಿ ಕಮಲ ಎಂದು ಗುರುತಿಸಲಾಗಿದೆ. ಇವರು ಮೇದಪ್ಪಗೌಡ ಎಂಬವರ ತೋಟದಲ್ಲಿ ಅಡಿಕೆ ಹೆಕ್ಕುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದ್ದು, ತೀವ್ರ ಗಾಯಗೊಂಡ ಇವರನ್ನು ಸುಳ್ಳದ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ.

You may also like

Leave a Comment