Home » Flight Ticket Booking : ಈ ಕಂಪನಿ ಕಡಿಮೆ ದರದಲ್ಲಿ ವಿಮಾನ ಟಿಕೆಟ್ ಬುಕ್ಕಿಂಗ್ ನೀಡುತ್ತಿದೆ | ಈಗಲೇ ಬುಕ್ ಮಾಡಿ ಎಂಜಾಯ್ ಮಾಡಿ

Flight Ticket Booking : ಈ ಕಂಪನಿ ಕಡಿಮೆ ದರದಲ್ಲಿ ವಿಮಾನ ಟಿಕೆಟ್ ಬುಕ್ಕಿಂಗ್ ನೀಡುತ್ತಿದೆ | ಈಗಲೇ ಬುಕ್ ಮಾಡಿ ಎಂಜಾಯ್ ಮಾಡಿ

0 comments

ಅನೇಕ ಜನರು ರೈಲಿನಲ್ಲಿ ಪ್ರಯಾಣ ಮಾಡೋದಕ್ಕಿಂತ ವಿಮಾನದಲ್ಲಿ ಪ್ರಯಾಣ ಬೆಳೆಸಲು ಇಷ್ಟಪಡುತ್ತಾರೆ. ಆದರೆ ವಿಮಾನದಲ್ಲಿ ಟಿಕೆಟ್ ದರ ದುಬಾರಿ ಇರೋದ್ರಿಂದ ಹಿಂದೆ ಸರಿಯುತ್ತಾರೆ. ಇದೀಗ ಜನರಿಗೆ ಭರ್ಜರಿ ಆಫರ್ ಇಲ್ಲಿದೆ. ರೈಲಿನ ಖರ್ಚಿನಲ್ಲಿ ವಿಮಾನದ ಟಿಕೆಟ್ ಬುಕ್ ಮಾಡಬಹುದಾಗಿದೆ.

ಈ ಬಂಪರ್ ಆಫರ್ ನೀಡುತ್ತಿರೋದು ಫ್ಲಿಪ್‌ಕಾರ್ಟ್. ಈ ಆಫರ್ ಜನವರಿ ಮತ್ತು ಫೆಬ್ರವರಿಯವರೆಗೆ ಮಾತ್ರ ಇರುತ್ತದೆ. ವಿಮಾನದಲ್ಲಿ ಪ್ರಯಾಣಿಸಲು ಕಾದು ಕುಳಿತವರಿಗೆ ಇದು ಗುಡ್ ನ್ಯೂಸ್ ಆಗಿದ್ದು, ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.

ಇನ್ನೂ, ಈ ಆಫರ್ ನಲ್ಲಿ, ವಿಮಾನ ಟಿಕೆಟ್ ದರವನ್ನು ಅತಿಕಡಿಮೆ ಬೆಲೆಗೆ ಬುಕ್ ಮಾಡಬಹುದಾಗಿದೆ. ವಿಮಾನ ಟಿಕೆಟ್ ದರ ಸಾಮಾನ್ಯ ರೈಲಿನ ಎರಡನೇ ಎಸಿ ಕೋಚ್‌ನ ಟಿಕೆಟ್‌ನಷ್ಟು ಇರುತ್ತದೆ. ಹಾಗಾಗಿ ಫ್ಲಿಪ್ ಕಾರ್ಟ್ ನ ಈ ಆಫರ್ ನಿಂದ ಜನರು ಅಧಿಕ ಹಣವನ್ನು ಉಳಿಸಬಹುದು.

ಟಿಕೆಟ್ ದರದ ಮಾಹಿತಿ ಇಲ್ಲಿದೆ :

ನೀವೇನಾದರೂ ಉತ್ತರ ಪ್ರದೇಶ ಮತ್ತು ದೆಹಲಿ ನಡುವೆ ಅಪ್‌ಗ್ರೇಡ್ ಮಾಡಿದರೆ, ಈ ಆಫರ್ ತುಂಬಾ ಉಪಯುಕ್ತವಾಗಿದೆ. ಜನವರಿ 2023 ರಿಂದ ಫೆಬ್ರವರಿ 2023 ರವರೆಗೆ, ಗ್ರಾಹಕರಿಗೆ 2 ಸಾವಿರದಿಂದ 3000 ರೂಪಾಯಿಯವರೆಗೆ ವಿಮಾನ ಟಿಕೆಟ್‌ ನೀಡಲಾಗುತ್ತಿದ್ದು, ಇದು ಲಕ್ನೋದಿಂದ ದೆಹಲಿಯ ನಡುವೆ ಇರುತ್ತದೆ.

You may also like

Leave a Comment