Home » KRIDE Railway Job : ಕೆರೈಡ್‌ನಿಂದ ಉದ್ಯೋಗವಕಾಶ, ಪದವಿಯಾದವರಿಗೆ ಆದ್ಯತೆ, ಒಟ್ಟು ಹುದ್ದೆ-23

KRIDE Railway Job : ಕೆರೈಡ್‌ನಿಂದ ಉದ್ಯೋಗವಕಾಶ, ಪದವಿಯಾದವರಿಗೆ ಆದ್ಯತೆ, ಒಟ್ಟು ಹುದ್ದೆ-23

by Mallika
0 comments

KRIDE Jobs 2023 Notification: ರಾಜ್ಯದ ರೈಲು ಮೂಲ ಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತವು (Rail Infrastructure Development Company Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು, ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. KRIDE ವಿವಿಧ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು (KRIDE Jobs 2023 Notification), ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.

ಹುದ್ದೆಗಳ ವಿವರ :
ಜೆನೆರಲ್ ಮ್ಯಾನೇಜರ್ (ವಿವಿಧ ಬ್ರ್ಯಾಂಚ್ ) – 4
ಸೀನಿಯರ್ ಡೆಪ್ಯೂಟಿ ಮ್ಯಾನೇಜರ್ / ಮ್ಯಾನೇಜರ್ – 14
JGM / AGM – 2
ಸೀನಿಯರ್ ಎಕ್ಸಿಕ್ಯೂಟಿವ್ – 1
ಎಕ್ಸಿಕ್ಯೂಟಿವ್ ಅಸಿಸ್ಟಂಟ್ ಡೈರೆಕ್ಟರ್ – 1

ಪ್ರಮುಖ ದಿನಾಂಕ :
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 15-03-2023

ವಿದ್ಯಾರ್ಹತೆ : ಬಿಇ (B.E) ಯಲ್ಲಿ ಇಲೆಕ್ಟ್ರಿಕಲ್ (electrical)/ ಮೆಕಾನಿಕಲ್ (mechanical) / ಇತರೆ. ಅಲ್ಲದೆ, ಪದವಿ (degree) ಪಾಸ್ ಆಗಿದ್ದರೂ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ವಯೋಮಿತಿ : ಗರಿಷ್ಠ 55 ವರ್ಷ

ವೇತನ: ರೂ.2,61,000

ಆಯ್ಕೆ ಪ್ರಕ್ರಿಯೆ: ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ :
ಅಭ್ಯರ್ಥಿಗಳು ಆಫ್ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು Apply Online ಇಲ್ಲಿ ಕ್ಲಿಕ್ ಮಾಡಿ. ಹೆಚ್ಚಿನ ಮಾಹಿತಿಗೆ ಕೆ-ರೈಡ್ ಅಧಿಕೃತ ವೆಬ್‌ಸೈಟ್‌ https://kride.in/ ಭೇಟಿ ನೀಡಿ.

You may also like

Leave a Comment