Home » ಈ ಬಾಲಕನ ಹೆಗಲೇರಿ ಕುಳಿತುಕೊಂಡಿದೆ ಮೊಸಳೆ, ಅಂಜದೆ ನಡೆದುಕೊಂಡು ಹೋಗುವಾಗ, ಮುಂದಾದದ್ದೇನು?

ಈ ಬಾಲಕನ ಹೆಗಲೇರಿ ಕುಳಿತುಕೊಂಡಿದೆ ಮೊಸಳೆ, ಅಂಜದೆ ನಡೆದುಕೊಂಡು ಹೋಗುವಾಗ, ಮುಂದಾದದ್ದೇನು?

0 comments
crocodile viral video

Crocodile Viral Video : ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಘಟನೆಗಳು ವೈರಲ್ (Viral Video ) ಆಗುತ್ತಿರುವುದು ನೋಡುವಾಗ ಮನಸ್ಸಿನಲ್ಲಿ ಒಂದು ಕ್ಷಣ ಭಯ ಹುಟ್ಟಿಸುತ್ತೆ. ಅದರಲ್ಲೂ ಮೊಸಳೆ ಬಗ್ಗೆ ನಮಗೆಲ್ಲರಿಗೂ ಗೊತ್ತೇ ಇದೆ. ನೀರಿನಲ್ಲಿ ಬುದ್ದಿವಂತ ಬೇಟೆಗಾರ ಎಂದರೆ ಅದು ಮೊಸಳೆ ಎಂದರೆ ತಪ್ಪಾಗಲಾರದು.

ಸದ್ಯ ಇಲ್ಲೊಂದು ವಿಡಿಯೋ ದಲ್ಲಿ ಸಣ್ಣ ಬಾಲಕನ (boy )ಬೆನ್ನಮೇಲೆ ಮೊಸಳೆ (Crocodile Viral Video ) ನೇತಾಡಿಕೊಂಡಿಸಿರುವ ದೃಶ್ಯ ವೈರಲ್ ಆಗಿದೆ. ಹೌದು ವೈರಲ್ ಆಗಿರುವ ವಿಡಿಯೋದಲ್ಲಿ (video )ಒಂದು ಸಣ್ಣ ಬಾಲಕ ವಿಚಿತ್ರವಾದ ಕೆಲಸವೊಂದು ಮಾಡುತ್ತಿರುವುದನ್ನು ಕಾಣಬಹುದು.

ಆ ಪುಟ್ಟ ಬಾಲಕ ಯಾವುದೋ ಕೆಲಸಕ್ಕಾಗಿ ಸಹಚರರೊಂದಿಗೆ ಕಾಡಿಗೆ (forest )ಹೋಗಿದ್ದಾನೆ. ಆದರೆ ಕಾಡಿನಿಂದ ಮತ್ತೆ ಹಿಂತಿರುಗುವಾಗ ಆತನನ್ನು ಜನರೆಲ್ಲಾ ಕಂಡು ಭಯಗೊಂಡಿದ್ದಾರೆ. ಇದಕ್ಕೆ ಕಾರಣ ಆತನ ಭುಜದ ಮೇಲಿರುವ ಮೊಸಳೆ. ಕಾಡಿನಿಂದ ಬಾಲಕ ಮನೆಗೆ ಬರುವಾಗ ಮೊಸಳೆಯೊಂದನ್ನು ತನ್ನ ಭುಜದ ಮೇಲೆ ಹೊತ್ತುಕೊಂಡು ಬಂದಿದ್ದಾನೆ ಎಂಬುದಾಗಿದೆ.
ಆದರೆ ಈ ಕುರಿತು ಹೆಚ್ಚಿನ ಮಾಹಿತಿ ತಿಳಿದಿಲ್ಲ. ಆದರೆ ವಿಚಿತ್ರ ದೃಶ್ಯ ನೋಡುವಾಗ ನಿಮಗೂ ಭಯವಾಗುವುದು ಖಂಡಿತಾ.

You may also like

Leave a Comment