Home » Optical Illusion : ಓದುಗರೇ ಗಮನಿಸಿ, ಈ ಚಿತ್ರದಲ್ಲಿ DOG ಎಂಬ ಪದವನ್ನು ನೀವು ಹುಡುಕಿದರೆ, ನೀವೇ ಸೂಪರ್‌ !!!

Optical Illusion : ಓದುಗರೇ ಗಮನಿಸಿ, ಈ ಚಿತ್ರದಲ್ಲಿ DOG ಎಂಬ ಪದವನ್ನು ನೀವು ಹುಡುಕಿದರೆ, ನೀವೇ ಸೂಪರ್‌ !!!

0 comments

Optical illusion: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ (Social Media) ಆಗಾಗ ಕಾಣ ಸಿಗುತ್ತವೆ. ಈಗಾಗಲೇ ಹಲವು ಆಪ್ಟಿಕಲ್ ಇಲ್ಯೂಷನ್(optical illusion) ನ ಚಾಲೆಂಜ್ ಗಳನ್ನು ನೀವು ನೋಡಿರಬಹುದು. ಪ್ರಾಣಿ ಅಥವಾ ಪಕ್ಷಿಗಳನ್ನು ಹುಡುಕುವುದು. ಬಂಡೆಕಲ್ಲಿನ ನಡುವೆ ಯಾವುದೋ ಜೀವಿಯನ್ನು ಹುಡುಕಿ ಎನ್ನುವಂತಹ ಚಾಲೆಂಜ್ ಗಳನ್ನು ನೀವು ನೋಡಿರುತ್ತೀರಾ!!.

ಇಂತಹ ಚಿತ್ರಣಗಳು ನೆಟ್ಟಿಗರ ತಲೆಗೆ ಹುಳ ಬಿಡುವ ಜೊತೆಗೆ ಕಣ್ಣಿಗೆ ಮತ್ತು ಬುದ್ಧಿವಂತಿಕೆಗೆ ಸವಾಲು ಹಾಕುವುದಂತು ನಿಜ. ಇದೀಗ, ಮತ್ತೊಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಿಮ್ಮ ವೀಕ್ಷಣಾ ಕೌಶಲ್ಯ ಮತ್ತು ಏಕಾಗ್ರತೆಯನ್ನು ಸುಧಾರಿಸುವಲ್ಲಿ ಈ ಆಪ್ಟಿಕಲ್ ಇಲ್ಯೂಷನ್​ಗಳಂತಹ ಚಿತ್ರಣಗಳು ಸಹಕಾರಿಯಾಗಿದೆ. ಹಾಗಿದ್ರೆ ಇನ್ನೇಕೆ ತಡ ನಿಮ್ಮ ಕಣ್ಣಿಗೆ ಕೆಲಸ ಕೊಡಲು ನೀವು ರೆಡಿನಾ?. ಇಲ್ಲಿದೆ ನೋಡಿ ನಿಮಗೆ ಸವಾಲ್!!.

ಇದು ಆಪ್ಟಿಕಲ್ ಇಲ್ಯೂಷನ್ ನಂತೆಯೇ. ನೀವು ಮಾಡಬೇಕಾದ ಕೆಲಸ ಏನಪ್ಪಾ ಅಂದ್ರೆ, 10 ಸೆಕೆಂಡಿನಲ್ಲಿ ‘DOG’ ಪದವನ್ನು ಕಂಡುಹಿಡಿಯಬೇಕು. ಚಿತ್ರದಲ್ಲಿ D,G ಮತ್ತು O ಅಕ್ಷರಗಳನ್ನು ವಿವಿಧ ಕ್ರಮಗಳಲ್ಲಿ ಜೋಡಿಸಲಾಗಿದೆ. ನೀವು ಸರಿಯಾಗಿ ​ ‘DOG’ ಹುಡುಕಬೇಕು. ಹುಡುಕಿವಿರಲ್ಲಾ??.

ಉತ್ತರ ಸಿಗಲಿಲ್ಲವೇ? ಹಾಗಿದ್ದರೆ ಇಲ್ಲಿ ಕೇಳಿ, D ಅಕ್ಷರವು ಬಲದಿಂದ ಆರನೇ ಕಾಲಂನಲ್ಲಿ ಮತ್ತು ಮೇಲಿನಿಂದ ಮೂರನೇ ಸಾಲಿನಲ್ಲಿದೆ. O ಅಕ್ಷರವು ಮೇಲಿನಿಂದ ಬಲ ಮತ್ತು ನಾಲ್ಕನೇ ಸಾಲಿನಿಂದ ಐದನೇ ಕಾಲಮ್‌ನಲ್ಲಿದೆ ಮತ್ತು G ಅಕ್ಷರ ಬಲದಿಂದ ನಾಲ್ಕನೇ ಕಾಲಮ್‌ನಲ್ಲಿ ಮತ್ತು ಮೇಲಿನಿಂದ ಐದನೇ ಸಾಲಿನಲ್ಲಿದೆ. ಈಗ ನಿಮಗೆ DOG ಸಿಗಲಿದೆ. ಸಿಕ್ಕಿತೇ?? ಸಿಕ್ಕಿಲ್ಲವಾದರೆ ಮತ್ತೊಮ್ಮೆ ಗಮನಿಸಿ.

You may also like

Leave a Comment