Home » Mahindra XUV500 : ಯಾರಿಗುಂಟು ಯಾರಿಗಿಲ್ಲ? ಕೇವಲ 5ಲಕ್ಷ ಕೊಟ್ಟು ಈ ಕಾರು ನಿಮ್ಮದಾಗಿಸಿ!

Mahindra XUV500 : ಯಾರಿಗುಂಟು ಯಾರಿಗಿಲ್ಲ? ಕೇವಲ 5ಲಕ್ಷ ಕೊಟ್ಟು ಈ ಕಾರು ನಿಮ್ಮದಾಗಿಸಿ!

0 comments
Mahindra XUV500

Mahindra XUV500: ಮಾರುಕಟ್ಟೆಯಲ್ಲಿ ಕಾರುಗಳು ಭರ್ಜರಿ ಪೈಪೋಟಿ ನಡೆಸುತ್ತಿವೆ. ಕಂಪನಿಗಳು ನೂತನ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಅದ್ಭುತ ಮೈಲೇಜ್‌ ನೀಡುವ ಅತ್ಯುತ್ತಮ ಕಾರುಗಳು ಗ್ರಾಹಕರನ್ನು ಸೆಳೆಯಲು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಇದೀಗ ಜನಪ್ರಿಯ ಕಂಪನಿ ಮಹೀಂದ್ರಾ (mahindra) ತನ್ನ ಎಕ್ಸ್‌ಯುವಿ 500 ಕಾರನ್ನು ಮಾರಾಟ ಮಾಡುತ್ತಿದೆ. ಕಾರು ಖರೀದಿದಾರರಿಗೆ ಉತ್ತಮ ಅವಕಾಶವಾಗಿದ್ದು, ನೀವು Mahindra XUV500 ಕಾರನ್ನು ಕೇವಲ 5 ಲಕ್ಷಕ್ಕೆ ಖರೀದಿ ಮಾಡಬಹುದು.

XUV500ನ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಗ್ರಾಹಕರು ಖರೀದಿಸಬಹುದಾಗಿದೆ. ಹಾಗೇ ನೀವು ಈ ಕಾರನ್ನು OLXನಲ್ಲಿ ಖರೀದಿಸಬಹುದಾಗಿದೆ

ಮಹೀಂದ್ರಾ Xuv500 ಕಾರು 2014 ಮಾಡೆಲ್​ ಆಗಿದ್ದು, ಇದು ಕಾರಿನ W6-2WD ರೂಪಾಂತರವಾಗಿದೆ. ಈ ಕಾರು ಈವರೆಗೆ 58 ಸಾವಿರ ಕಿಮೀ ಕ್ರಮಿಸಿದೆ. ಡೀಸೆಲ್ ಎಂಜಿನ್ ಹೊಂದಿದ್ದು, ಗ್ರಾಹಕರು ರೂ.
5.50 ಲಕ್ಷಕ್ಕೆ ಖರೀದಿಸಬಹುದು.

ಮತ್ತೊಂದು 2015 ರ ಮಾಡೆಲ್ ಸಿಲ್ವರ್ ಬಣ್ಣದ ಕಾರು ಒಟ್ಟು 76 ಸಾವಿರ ಕಿಮೀ ಚಲಿಸಿದೆ. ಈ ಕಾರು W10 2WD ರೂಪಾಂತರವಾಗಿದ್ದು,ಇದು ಡೀಸೆಲ್ ಎಂಜಿನ್ ಹೊಂದಿದೆ. ಇದರ ಬೆಲೆ 7.95 ಲಕ್ಷ ರೂ. ಬೆಲೆ ಆಗಿದೆ. 2ನೇ Mahindra XUV500 2014 ಮಾಡೆಲ್​ ಆಗಿದ್ದು, ಕಪ್ಪು ಬಣ್ಣದಲ್ಲಿ ಖರೀದಿಗೆ ಲಭ್ಯವಿದೆ. W8 2WD ವೆರಿಯಂಟ್ ಇದ್ದು, ಈ ಕಾರು ಸುಮಾರು 62,000 ಕಿಮೀ ಕ್ರಮಿಸಿದೆ. ಸದ್ಯ ಈ ಕಾರಿನ ಬೆಲೆ 5.60 ಲಕ್ಷ ಆಗಿದೆ.

You may also like

Leave a Comment