3
HDFC Bank Recruitment : ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲಿಚ್ಚಿಸುವ ಅಭ್ಯರ್ಥಿಗಳಿಗೆ HDFC ಬ್ಯಾಂಕ್ ನಲ್ಲಿ(HDFC Recruitment) ಉದ್ಯೋಗವಕಾಶವಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಸಂಸ್ಥೆ : HDFC Bank
ಹುದ್ದೆ : ಅಕೌಂಟ್ ಎಕ್ಸಿಕ್ಯೂಟಿವ್
ಉದ್ಯೋಗ ಸ್ಥಳ : ಮಡಿಕೇರಿ, ಕರ್ನಾಟಕ
ವೇತನ : 18 ರಿಂದ 27 ಸಾವಿರ
ವಯೋಮಿತಿ : 18 ರಿಂದ 40
ವಿದ್ಯಾರ್ಹತೆ : 12ನೇ ತರಗತಿ ಪಾಸ್ ಆಗಿರಬೇಕು
ಅರ್ಹತೆ : ಕಂಪ್ಯೂಟರ್ ಹಾಗೂ ಎಕ್ಸ್ಎಲ್ ಬಗ್ಗೆ ಮಾಹಿತಿ ಹೊಂದಿರಬೇಕು.
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅಧಿಕೃತ ಜಾಲತಾಣದ ಮುಖ ಪುಟ ತೆರೆಯಬೇಕು. ಬಳಿಕ ಅಗತ್ಯ ದಾಖಲೆ ಹಾಗೂ ಸರಿಯಾದ ಮೇಲ್ ಐಡಿ ನೀಡಬೇಕು. ಹಾಗೆಯೇ ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಅಧಿಕೃತ ವೆಬ್ ಸೈಟ್ : https://hdfcbankcareers.hirealchemy.com.
