Home » AIATSL Recruitment 2023 Notification : ಏರ್‌ ಇಂಡಿಯಾ ಏರ್ ಟ್ರ್ಯಾನ್ಸ್‌ಪೋರ್ಟ್ ಸರ್ವೀಸ್ ಲಿಮಿಟೆಡ್‌ನಿಂದ ಉದ್ಯೋಗ! ಭರ್ಜರಿ 495 ಹುದ್ದೆಗಳಿಗೆ ಅರ್ಜಿ ಆಹ್ವಾನ, ನೇರ ಸಂದರ್ಶನಕ್ಕೆ ಆಹ್ವಾನ

AIATSL Recruitment 2023 Notification : ಏರ್‌ ಇಂಡಿಯಾ ಏರ್ ಟ್ರ್ಯಾನ್ಸ್‌ಪೋರ್ಟ್ ಸರ್ವೀಸ್ ಲಿಮಿಟೆಡ್‌ನಿಂದ ಉದ್ಯೋಗ! ಭರ್ಜರಿ 495 ಹುದ್ದೆಗಳಿಗೆ ಅರ್ಜಿ ಆಹ್ವಾನ, ನೇರ ಸಂದರ್ಶನಕ್ಕೆ ಆಹ್ವಾನ

1 comment
AIATSL Recruitment 2023 Notification

AIATSL Recruitment 2023 notification: ಪ್ರಸ್ತುತ ಉದ್ಯೋಗ ಹುಡುಕುತ್ತಿರುವವರಿಗೆ ಏರ್‌ ಇಂಡಿಯಾ ಏರ್ ಟ್ರ್ಯಾನ್ಸ್‌ಪೋರ್ಟ್ ಸರ್ವೀಸ್ ಲಿಮಿಟೆಡ್‌ ನಿಂದ (AIATSL) ಉದ್ಯೋಗ ಅವಕಾಶವಿದೆ. ವಿವಿಧ 495 ಪೋಸ್ಟ್‌ಗಳ ಭರ್ತಿಗೆ ನೇಮಕ ಅಧಿಸೂಚನೆ ಈಗಾಗಲೇ ಬಿಡುಗಡೆ ಮಾಡಿದೆ.

ಏರ್‌ ಇಂಡಿಯಾ ಏರ್ ಟ್ರ್ಯಾನ್ಸ್‌ಪೋರ್ಟ್ ಸರ್ವೀಸ್ ನಲ್ಲಿ ಖಾಲಿ ಇರುವ ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್, ರ್ಯಾಂಪ್ ಸರ್ವೀಸ್ ಎಕ್ಸಿಕ್ಯೂಟಿವ್, ಯುಟಿಲಿಟಿ ಏಜೆಂಟ್ ಕಂ ರ್ಯಾಂಪ್ ಡ್ರೈವರ್, ಹ್ಯಾಂಡಿಮ್ಯಾನ್ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಲಾಗಿದ್ದು, ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು ನೇರ ಸಂದರ್ಶನಕ್ಕೆ ಹಾಜರಾಗಿ.

AIATSL Recruitment 2023 notification  ಹುದ್ದೆಗಳ ವಿವರ :
ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್ : 80
ಜೂನಿಯರ್ ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್ : 64
ರ್ಯಾಂಪ್ ಸರ್ವೀಸ್ ಎಕ್ಸಿಕ್ಯೂಟಿವ್/ ಯುಟಿಲಿಟಿ ಏಜೆಂಟ್ ಕಂ ರ್ಯಾಂಪ್ ಡ್ರೈವರ್: 121
ಹ್ಯಾಂಡಿಮ್ಯಾನ್ : 230

ಹುದ್ದೆವಾರು ಶೈಕ್ಷಣಿಕ ಅರ್ಹತೆ :
ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್: ಪದವಿ ಪಾಸ್.
ಜೂನಿಯರ್ ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್ : ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ.
ರ್ಯಾಂಪ್ ಸರ್ವೀಸ್ ಎಕ್ಸಿಕ್ಯೂಟಿವ್/ ಯುಟಿಲಿಟಿ ಏಜೆಂಟ್ ಕಂ ರ್ಯಾಂಪ್ ಡ್ರೈವರ್: ಐಟಿಐ / ಡಿಪ್ಲೊಮ ಪಾಸ್.
ಹ್ಯಾಂಡಿಮ್ಯಾನ್ : ಎಸ್‌ಎಸ್‌ಎಲ್‌ಸಿ ಪಾಸ್.

ಈ ಮೇಲಿನ ಹುದ್ದೆಗಳಿಗೆ ಅರ್ಜಿ ಹಾಕಲು ಗರಿಷ್ಠ 28 ವರ್ಷ ವಯಸ್ಸು ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಾಗಿದ್ದಲ್ಲಿ 31 ವರ್ಷ ಮೀರಿರಬಾರದು, ಎಸ್‌ಸಿ /ಎಸ್‌ಟಿ ಅಭ್ಯರ್ಥಿಗಳಾಗಿದ್ದಲ್ಲಿ 33 ವರ್ಷ ಮೀರಿರಬಾರದು.

ಅಪ್ಲಿಕೇಶನ್‌ ಶುಲ್ಕ : ರೂ.500.
ಎಸ್‌ಸಿ / ಎಸ್‌ಟಿ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಏರ್‌ ಇಂಡಿಯಾ ಏರ್ ಟ್ರ್ಯಾನ್ಸ್‌ಪೋರ್ಟ್ ಸರ್ವೀಸ್ ಲಿಮಿಟೆಡ್ ಅಧಿಕೃತ ವೆಬ್‌ಸೈಟ್‌ ವಿಳಾಸ :

ನೇರ ಸಂದರ್ಶನ ದಿನಾಂಕ: 17-04-2023 ರಿಂದ 20-04-2023 ವರೆಗೆ.
ನೇರ ಸಂದರ್ಶನ ಸ್ಥಳ : Office of the HRD Department, AI Unity Complex, Pallavaram Cantonment, Chennai-600043.

ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಕೆಳಗಿನ ನೋಟಿಫಿಕೇಶನ್ ಪಿಡಿಎಫ್ ಫೈಲ್ ಕ್ಲಿಕ್
ಮಾಡಿ.

ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ನಿಯಮನುಸಾರ ಮಾಹಿತಿಗಳನ್ನು ತಿಳಿದು 17-04-2023 ರಿಂದ 20-04-2023 ವರೆಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.

You may also like

Leave a Comment