Home » Fine on Beam Headlights: ವಾಹನ ಸವಾರರೇ ಹುಷಾರ್ : ವಾಹನಗಳ ಲೈಟ್‌ ಗಳ ಪ್ರಕಾರತೆಯ ಮೇಲೆಯೂ ಬೀಳುತ್ತಿದೆ ಕೇಸ್‌!

Fine on Beam Headlights: ವಾಹನ ಸವಾರರೇ ಹುಷಾರ್ : ವಾಹನಗಳ ಲೈಟ್‌ ಗಳ ಪ್ರಕಾರತೆಯ ಮೇಲೆಯೂ ಬೀಳುತ್ತಿದೆ ಕೇಸ್‌!

0 comments
Fine on Beam Headlights

Fine on Beam Headlights: ವಾಹನ ಸವಾರರ ಮೇಲಿನ ಕಾಳಜಿಯಿಂದ ಸಂಚಾರಿ ನಿಯಮಗಳಲ್ಲಿ ಸರ್ಕಾರವು ಹಲವು ನಿಯಮಗಳನ್ನು ಜಾರಿಗೆ ತಂದರೂ, ಸವರಾರು ಅದನ್ನ ಪಾಲಿಸದೇ ದಂಡವನ್ನು ಕಟ್ಟುತ್ತಿದ್ದಾರೆ. ಇದೀಗ ಜುನಾವಣೆಯ ಕಾರಣದಿಂದಾಗಿ ಜಿಲ್ಲೆಯಾದ್ಯಾಂತ ಪೊಲೀಸರು ಹೆಚ್ಚಿನ ಕಾರ್ಯಾಚರಣೆ ನಡೆಸುತ್ತಿದ್ದು, ನಿಯಮ ಉಲ್ಲಂಘಿಸುವ ಸವಾರರಿಗೆ ಕೇಸ್ ವಿಧಿಸುತ್ತಿದ್ದಾರೆ.

ಇದರ ನಡುವೆ ಸವಾರರಿಗೆ ಶಾಕಿಂಗ್ ನ್ಯೂಸ್ ಹೊರ ಬಿದ್ದಿದ್ದು, ವಾಹನಗಳ ಲೈಟ್‌ ಗಳ ಪ್ರಕಾರತೆಯ ಮೇಲೆಯೂ ಕೇಸ್‌ ಬೀಳುತ್ತಿದೆ. ಹೌದು. ವಾಹನಗಳು ನಿಯಮ ಉಲ್ಲಂಘನೆ ಮಾಡಿ ಪ್ರಖರ ಲೈಟ್‌(Fine on Beam Headlights) ಅಳವಡಿಕೆ ಮಾಡಿದ ವಾಹನಗಳಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ.

ಚುನಾವಣೆ ಹತ್ತಿರ ಬಂದಂತೆ ಅಲರ್ಟ್ ಆಗಿರುವ ಪೊಲೀಸರು ಒಂದು ನಿಯಮ ಉಲ್ಲಂಘನೆ ಆದರೂ ಕೇಸ್ ಹಾಕುತ್ತಿದ್ದಾರೆ. ಹೀಗಾಗಿ ಸಂಚಾರಿ ನಿಯಮಗಳನ್ನು ಚಾಚು ತಪ್ಪದೆ ಪಾಲಿಸುವುದು ಒಳಿತು. ಯಾಕೆಂದರೆ, ಪ್ರಖರ ಲೈಟ್‌ ಅಳವಡಿಕೆಗೆ ಸಂಬಂಧಿಸಿದಂತೆ ಈವರೆಗೆ ಅಂದರೆ 3 ದಿನಗಳಲ್ಲಿ 25 ವಾಹನಗಳ ಮೇಲೆ ಕೇಸ್‌ ದಾಖಲಾಗಿದೆ.

ಇದನ್ನೂ ಓದಿ: Puttur: ಚಿಕನ್ ಸ್ಟಾಲ್‌ನಲ್ಲಿ ಗೋಮಾಂಸ : ಅರುಣ್ ಕುಮಾರ್ ಪುತ್ತಿಲ ಅವರಿಂದ ಕ್ರಮಕ್ಕೆ ಒತ್ತಾಯ

You may also like

Leave a Comment