Home » Puttur: ಇಲೆಕ್ಟ್ರಾನಿಕ್ಸ್ ಕಾರ್ ಆಕ್ಸಸರೀಸ್ ಶಾಪ್ ಮಾಲಕ ಆತ್ಮಹತ್ಯೆ!

Puttur: ಇಲೆಕ್ಟ್ರಾನಿಕ್ಸ್ ಕಾರ್ ಆಕ್ಸಸರೀಸ್ ಶಾಪ್ ಮಾಲಕ ಆತ್ಮಹತ್ಯೆ!

1 comment
Puttur

Puttur: ಪುತ್ತೂರು (Puttur)ಚೈತ್ರಾ ಎಲೆಕ್ಟ್ರಾನಿಕ್ಸ್ ಕಾರು ಆಕ್ಸಾಸರಿಸ್ ಮಾಲೀಕರಾದ ರಮೇಶ್ (49) ನೇಣು ಬಿಗಿದು ಆತ್ಮಹತ್ಯೆಗೆ(Suicide) ಶರಣಾದ ಘಟನೆ ಇಂದು ನಡೆದಿದೆ.

ರಮೇಶ್ ಜೆಸಿಐ ಸಕ್ರಿಯ ಸದಸ್ಯರಾಗಿದ್ದರು ಎನ್ನಲಾಗಿದ್ದು, ಇಂದು ದರ್ಬೆ ಬಳಿಕ ಲಿಟ್ಲ್ ಫ್ಲವರ್ ಶಾಲೆಯ ಬಳಿ ಆತ್ಮಹತ್ಯೆಗೆ ಶರಣಾಗಿದ್ದು, ಮೃತ ರಮೇಶ್ ಅವರು ಮಡದಿ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಇವರ ಸಾವಿಗೆ ನೈಜ ಕಾರಣವೇನು ಎಂಬ ವಿಚಾರ ಸದ್ಯ ಬಯಲಾಗಿಲ್ಲ. ತನಿಖೆಯ ಬಳಿಕವಷ್ಟೇ ನಿಜಾಂಶ ಹೊರ ಬರಬೇಕಾಗಿದೆ.

ಇದನ್ನೂ ಓದಿ: Accident:ಮದುವೆ ಆಮಂತ್ರಣ ಪತ್ರಿಕೆ ನೀಡಲು ಹೋಗಿದ್ದ ಮದುಮಗಳು ಭೀಕರ ಅಪಘಾತಕ್ಕೆ ದಾರುಣ ಸಾವು!!!

You may also like

Leave a Comment