Home » KPSC Recruitment 2023: KPSC ಹುದ್ದೆಗೆ ಅರ್ಜಿ ಆಹ್ವಾನ ; ನೇರ ನೇಮಕಾತಿ- ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ!!

KPSC Recruitment 2023: KPSC ಹುದ್ದೆಗೆ ಅರ್ಜಿ ಆಹ್ವಾನ ; ನೇರ ನೇಮಕಾತಿ- ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ!!

0 comments
KPSC Recruitment 2023

KPSC Recruitment 2023: ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಹುದ್ದೆಗಳ ಮಾಹಿತಿ ಹರಿದಾಡುತ್ತಿರುತ್ತದೆ. ಕೆಲವರು ಅರ್ಜಿ ಸಲ್ಲಿಸಿದ್ದರೆ ಇನ್ನೂ ಕೆಲವರು ಸಲ್ಲಿಸಿರೊಲ್ಲ. ಈ ಹುದ್ದೆಗಳು ನಿರುದ್ಯೋಗಿಗಳಿಗೆ ಬಹುಮುಖ್ಯವಾಗಿರುತ್ತದೆ. ಕೆಲಸವಿಲ್ಲದೆ ಅದೆಷ್ಟೋ ಜನ ಅಲೆದಾಡುವವರಿದ್ದಾರೆ. ಹಾಗಂತ ಕೆಲಸ ಇಲ್ಲ ಎಂದೇನಲ್ಲ. ಬಯಸಿದ ಕೆಲಸ ಸಿಗೋದಿಲ್ಲ. ಬಯಸಿರುವ ಕೆಲಸ ಸಿಗೋದಕ್ಕೆ ಶತಪ್ರಯತ್ನವೇ ಬೇಕು ಎಂದರೆ ತಪ್ಪಾಗಲಾರದು. ಸದ್ಯ ನಿರುದ್ಯೋಗಿಗಳಿಗೆ ಸಿಹಿಸುದ್ಧಿ ಇಲ್ಲಿದೆ.

ಕರ್ನಾಟಕ ಲೋಕ ಸೇವಾ ಆಯೋಗವು (Karnataka Public Service Commission) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ (KPSC Recruitment 2023) . ಸಾರಿಗೆ ಇಲಾಖೆಯಲ್ಲಿ 76 ಹುದ್ದೆಗಳು ಖಾಲಿ ಇದ್ದು, 70 + 6 (ಹೈದರಾಬಾದ್ ಕರ್ನಾಟಕ) ಹುದ್ದೆಗಳನ್ನು ಭರ್ತಿ ಮಾಡಲು ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಯ ವಿವರ:-
ಹುದ್ದೆಯ ಹೆಸರು: ಮೋಟಾರ್ ವೆಹಿಕಲ್ ಇನ್ಸ್​​ಪೆಕ್ಟರ್
ಒಟ್ಟು ಹುದ್ದೆ: 76
ಆಯ್ಕೆ ಪ್ರಕ್ರಿಯೆ: ನೇರ ನೇಮಕಾತಿ
ವೇತನ: ಕೆಲಸದ ಅನುಭವದ ಆಧಾರದ ಮೇಲೆ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್​ಸೈಟ್​ kpsc.kar.nic.in ಗೆ ಭೇಟಿ ನೀಡಿ.

 

ಇದನ್ನು ಓದಿ: Daily Horoscope: ಹಣಕಾಸಿನ ವ್ಯವಹಾರಗಳು ಆಶಾದಾಯಕ ಇಂದು ಈ ರಾಶಿಯವರಿಗೆ! 

You may also like

Leave a Comment