Home » Bus Driver Death: ಚಾಲನೆಯಲ್ಲಿರುವ KSRTC ಬಸ್ ಚಾಲಕನಿಗೆ ಹೃದಯಾಘಾತ, ಪೆಟ್ರೋಲ್ ಬಂಕ್ ಗೆ ನುಗ್ಗಿದ ಬಸ್ !

Bus Driver Death: ಚಾಲನೆಯಲ್ಲಿರುವ KSRTC ಬಸ್ ಚಾಲಕನಿಗೆ ಹೃದಯಾಘಾತ, ಪೆಟ್ರೋಲ್ ಬಂಕ್ ಗೆ ನುಗ್ಗಿದ ಬಸ್ !

0 comments
Bus Driver Death

Bus Driver Death: ಚಲಿಸುತ್ತಿದ್ದ ಕೆಎಸ್’ಆರ್’ಟಿಸಿ ಬಸ್ ನಲ್ಲೇ ಚಾಲಕನಿಗೆ ಹೃದಯಾಘಾತವಾಗಿ ಸಾವನ್ನಪ್ಪಿರುವ (Bus Driver Death) ಘಟನೆ ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿ ನಡೆದಿದೆ. ಮೃತರನ್ನು ಮುರಿಗೆಪ್ಪ ಅಥಣಿ ಎಂದು ಹೇಳಲಾಗಿದೆ.

ಚಾಲಕ ಅಥಣಿ ಅವರಿಗೆ ಬಸ್ ಚಲಾಯಿಸುತ್ತಿದ್ದ ವೇಳೆಯೇ ಹೃದಯಾಘಾತವಾದ ಪರಿಣಾಮ ಬಸ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿಯೇ ಇದ್ದ ಪೆಟ್ರೋಲ್ ಬಂಕ್‌’ನತ್ತ ಚಲಿಸಿದೆ. ಇದನ್ನು ಗಮನಿಸಿದ ನಿರ್ವಾಹಕ ಚಾಲಕನತ್ತ ಹೋಗಿ, ಕುಸಿದು ಬಿದ್ದಿದ್ದ ಆತನನ್ನು ಸರಿಸಿ ಬ್ರೇಕ್ ಹಾಕಿ ಬಸ್ ನಿಲ್ಲಿಸಿದ್ದಾರೆ. ಇದರಿಂದಾಗಿ ಆಗುತ್ತಿದ್ದ ಭಾರೀ ದೊಡ್ಡ ಅವಘಡ ತಪ್ಪಿ ಹೋಗಿದೆ. ಬಸ್‌ ಕಂಡೆಕ್ಟರ್ (ನಿರ್ವಾಹಕ) ಸಮಯಪ್ರಜ್ಞೆಯಿಂದ ಬಾರಿ ಅನಾಹುತ ತಪ್ಪಿದೆ.

 

ಇದನ್ನು ಓದಿ: Shivlinge gowda: ‘ಹೇ ಹುಮ್ಮಸ್ಸಲ್ಲಿ ನಂಗೂ ಫ್ರೀ, ನಿಂಗೂ ಫ್ರೀ ಅಂದಿದ್ದಾರೆ ಅಷ್ಟೆ, ಎಲ್ಲರಿಗೂ ಉಚಿತ ಕೊಡೋಕಾಗಲ್ಲ’ – ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ

You may also like

Leave a Comment