Home » Bollywood actress Rekha: ಆ ನಟ ನನ್ನನ್ನು ಗಟ್ಟಿಯಾಗಿ ತಬ್ಬಿ 5 ನಿಮಿಷ ಎಡೆಬಿಡದೆ ಕಿಸ್ ಮಾಡಿದ್ದ!! ಕರಾಳ ಸತ್ಯ ಬಿಚ್ಚಿಟ್ಟ ಬಾಲಿವುಡ್ ಬ್ಯೂಟಿ ರೇಖಾ

Bollywood actress Rekha: ಆ ನಟ ನನ್ನನ್ನು ಗಟ್ಟಿಯಾಗಿ ತಬ್ಬಿ 5 ನಿಮಿಷ ಎಡೆಬಿಡದೆ ಕಿಸ್ ಮಾಡಿದ್ದ!! ಕರಾಳ ಸತ್ಯ ಬಿಚ್ಚಿಟ್ಟ ಬಾಲಿವುಡ್ ಬ್ಯೂಟಿ ರೇಖಾ

by ಹೊಸಕನ್ನಡ
0 comments
Bollywood actress Rekha

Bollywood actress Rekha: “ಶೂಟಿಂಗ್(Shooting) ಆರಂಭ ಆಗುತ್ತಿದ್ದಂತೆ ತಮ್ಮನ್ನು ಎಳೆದುಕೊಂಡು 5 ನಿಮಿಷಗಳ ಕಾಲ ಕಿಸ್ ಮಾಡುತ್ತಲೇ ಇದ್ದರು. ಶೂಟಿಂಗ್​ ನಡೆಯುತ್ತಲೇ ಇತ್ತು. ನಾನು ಮಾತ್ರ ಗಾಬರಿಯಾಗಿ ಹೋಗಿದ್ದೆ. ಇದನ್ನು ಕಂಡವರೆಲ್ಲಾ, ಸೆಟ್ಟಿನಲ್ಲಿ ಇದ್ದವರೆಲ್ಲಾ ಶಿಳ್ಳೆ ಹೊಡೆಯುತ್ತಿದ್ದರು. ಆದರೆ ನಾನು ಮಾತ್ರ ಜೋರಾಗಿ ಅತ್ತಿದ್ದೆ” ಎಂದು ಬಾಲಿವುಡ್(Bollywood) ತಾರೆ ರೇಖಾ ತಮ್ಮ ಬದುಕಿನ ಕರಾಳ ಸತ್ಯವೊಂದನ್ನು ಬಹಿರಂಗಗೊಳಿಸಿದ್ದಾರೆ.

ಹೌದು, 80-90 ರ ದಶಕದಲ್ಲಿ ಹಿಂದಿ ಚಿತ್ರರಂಗದಲ್ಲಿ ಎವರ್‌ಗ್ರೀನ್‌ ಬ್ಯೂಟಿ(Evergreen buty)ಎಂದು ಕರೆಸಿಕೊಳ್ಳುವ ನಟಿ ರೇಖಾ(Bollywood actress Rekha) 68ರ ಹರೆಯದಲ್ಲೂ ತನ್ನ ಸೌಂದರ್ಯದಿಂದ ಹಲವರನ್ನು ಬೆರಗುಗೊಳಿಸಿದ್ದಾರೆ. ಅಂದಹಾಗೆ ಚಿರ ಯೌವ್ವನೆಯಾದ ಈ ನಟಿಯ ಹೆಸರು ಅಮಿತಾಬ್ ಬಚ್ಚನ್(Amitabh bacchan)ಹಾಗೂ ಅಕ್ಷಯ್ ಕುಮಾರ್(Akshay kumar)ಜೊತೆಗೆ ತಗಲಾಕಿಕೊಂಡು ಸಾಕಷ್ಟು ಸುದ್ಧಿ ಮಾಡಿದ್ದನ್ನು ನಾವು ನೋಡಿದ್ದೇವೆ. ಹೀಗೆ ಒಂದೊಂದೆ ವಿಚಾರವನ್ನು ಬಹಿರಂಗಗೊಳಿಸುವ ರೇಖಾ ಇದೀಗ ಕಹಿ ಘಟನೆಯೊಂದನ್ನು ತೆರೆದಿಟ್ಟಿದ್ದಾರೆ.

ಕೇವಲ 15 ವರ್ಷ ವಯಸ್ಸಿನವರಾಗಿದ್ದಾಗ 1969 ರಲ್ಲಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದ ರೇಖಾ ತನ್ನ ಇಡೀ ಸಿನಿರಂಗದ ಪಯಣವನ್ನು ಸೇರಿಸಿ ‘ರೇಖಾ: ದಿ ಅನ್‌ಟೋಲ್ಡ್ ಸ್ಟೋರಿ’ಯಲ್ಲಿ (Rekha The Untold Story) ಎಂಬ ಆತ್ಮ ಚರಿತ್ರೆಯನ್ನು ಬರೆದಿದ್ದಾರೆ. ಅದರಲ್ಲಿ ಚಿತ್ರರಂಗದ ಹಾಗೂ ತಮ್ಮ ಬದುಕಿನ ಸಾಕಷ್ಟು ಕುತೂಹಲಕಾರಿ ವಿಚಾರಗಳನ್ನು ಬಹಿರಂಗಪಡಿಸಿದ್ದು ಅಂಜಾನಾ ಸಫರ್ ಎಂಬ ಸಿನಿಮಾದಲ್ಲಿ ನಟಿಸುವಾಗ ನಟ ಬಿಸ್ವಜಿತ್ ಚಟರ್ಜಿಯು(Bisvajith chatraji) ಶೂಟಿಂಗ್​ ವೇಳೆ ಬಲವಂತವಾಗಿ ತಮಗೆ ಚುಂಬಿಸಿದ್ದರು ಎಂಬ ಬಗ್ಗೆ ರೇಖಾ ಹೇಳಿಕೊಂಡಿದ್ದಾರೆ.

ಅಂಜಾನಾ ಸಫರ್‌’ (Anjana Safar) 1979ರಲ್ಲಿ ತೆರೆಕಂಡಿತ್ತು. ಕುತೂಹಲದ ಸಂಗತಿ ಎಂದರೆ, ಈ ಚಿತ್ರದಲ್ಲಿ ರೇಖಾ ಅವರು ಅಮಿತಾಭ್​ ಬಚ್ಚನ್​ ಸೊಸೆ ನಟಿಸಿದ್ದರು. ಆ ವೇಳೆ ರೇಖಾ ವಯಸ್ಸು ಕೇವಲ 15 ವರ್ಷ ಮಾತ್ರ. ಶೂಟಿಂಗ್ ಆರಂಭ ಆಗುತ್ತಿದ್ದಂತೆ ತಮ್ಮನ್ನು ಎಳೆದುಕೊಂಡು 5 ನಿಮಿಷಗಳ ಕಾಲ ಕಿಸ್ ಮಾಡುತ್ತಲೇ ಇದ್ದರು. ಶೂಟಿಂಗ್​ ನಡೆಯುತ್ತಲೇ ಇತ್ತು. ನಾನು ಮಾತ್ರ ಗಾಬರಿಯಾಗಿ ಹೋಗಿದ್ದೆ. ಈ ದೃಶ್ಯದ ಬಳಿಕ ಸೆಟ್ಟಿನಲ್ಲಿ ಇದ್ದವರೆಲ್ಲಾ ಶಿಳ್ಳೆ ಹೊಡೆಯುತ್ತಿದ್ದರು. ಆದರೆ ನಾನು ಮಾತ್ರ ಜೋರಾಗಿ ಅತ್ತಿದ್ದೆ ಎಂದಿದ್ದಾರೆ ರೇಖಾ.

ಬಗ್ಗೆ ಸಿನಿಮಾ ಶೂಟಿಂಗ್ ಮಾಡುವಾಗ ನಿರ್ದೇಶಕರು ಮಾಹಿತಿಯನ್ನೇ ನೀಡಿರಲಿಲ್ಲ. ನಿರ್ಮಾಪಕ ಕುಲ್ಜೀತ್ ಪಾಲ್ ಕಿಸ್ಸಿಂಗ್ ದೃಶ್ಯವನ್ನು ತೆಗೆಯಲು ಮೊದಲೇ ಯೋಜನೆ ರೂಪಿಸಿದ್ದರು. ಈ ಕುರಿತು ಚಿತ್ರದ ನಾಯಕನಾಗಿದ್ದ ಬಿಸ್ವಜಿತ್ ಚಟರ್ಜಿ ಅವರಿಗೂ ತಿಳಿಸಿದ್ದರು. ಈ ದೃಶ್ಯ ಹೇಗೆ ಮಾಡಬೇಕು ಎಂದು ಹೇಳಿದ್ದರು. ಆದರೆ ರೇಖಾ ಅವರಿಗೆ ಮೊದಲೇ ತಿಳಿಸಿದರೆ ಬೇಡ ಎನ್ನುವ ಸಾಧ್ಯತೆ ಇದ್ದುದರಿಂದ ಆಕೆಗೆ ಹೇಳಿರಲಿಲ್ಲ. ಆದರೆ ಬಳಿಕ ನಟ ಬಿಸ್ವಜೀತ್, (Biswajith) ತಮ್ಮನ್ನು ಬಲವಂತವಾಗಿ ಎಳೆದು ಅವಳ ತುಟಿಗಳಿಗೆ ಗಟ್ಟಿಯಾಗಿ ಮುತ್ತಿಟ್ಟಿದ್ದರು ಎಂಬ ಬಗ್ಗೆ ರೇಖಾ ಹೇಳಿದ್ದಾರೆ.

ಇದನ್ನೂ ಓದಿ: Mumbai: ಹುಡುಗರೇ ಎಚ್ಚರ..! ಹುಡ್ಗಿಯರಿಗಿನ್ನು ‘ಒಳ್ಳೆ ಫಿಗರ್’ ಅಂದ್ರೆ ಲೈಂಗಿಕ ಕಿರುಕುಳ ಕೊಟ್ಟಂತೆ! ಕೋರ್ಟ್ ಅಭಿಪ್ರಾಯ

You may also like

Leave a Comment