Ragini Dwivedi yoga photos: ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಇವತ್ತು ಜಗತ್ತು ಒಪ್ಪಿಕೊಂಡು ಆಚರಿಸುತ್ತಿರುವ ಪದ್ಧತಿ. ಇವತ್ತು ಕನ್ನಡ ನಟಿ ತುಪ್ಪದ ಹುಡುಗಿ ಯೋಗ ಮಾಡುತ್ತಿರುವ ಪೋಸ್ ಅನ್ನು ತನ್ನ ಇನ್ಸ್ಟಾಗ್ರಾಮಿನಲ್ಲಿ ಶೇರ್ ಮಾಡಿದ್ದಾಳೆ(Ragini Dwivedi yoga photos). ಇದು ಪೊಗದಸ್ತಾಗಿರುವ ಆಕೆಯ ದೇಹ ಸೌಂದರ್ಯವನ್ನು ಸವಿಯುವ ಯೋಗಾ ಯೋಗ. ಕಣ್ಣು ತುಂಬಿಸಿಕೊಳ್ಳಿ, ಸೌಂದರ್ಯ ಕಡಿಮೆಯಾಗುವುದಿಲ್ಲ ! ಯೋಗ ನೋಡಲು ಹೋಗಿ ಆರೋಗ್ಯ ಮತ್ತು ಮನಸ್ಸು ಸ್ಥಿಮಿತ ಕಳೆದುಕೊಂಡರೆ ಅದಕ್ಕೆ ನಾವು ಜವಾಬುದಾರರಲ್ಲ, ಎಚ್ಚರಿಕೆ !!!
ಶಾಸನ ವಿಧಿಸಿದ ಎಚ್ಚರಿಕೆ: ಮನಸ್ಸು ಸ್ಥಿಮಿತ ತಪ್ಪುತ್ತದೆ

ಶಾಸನ ವಿಧಿಸಿದ ಎಚ್ಚರಿಕೆ: ಉಸಿರಾಟದಲ್ಲಿ ತೀವ್ರ ಏರು ಪೇರು ಖಚಿತ

ಶಾಸನ ವಿಧಿಸಿದ ಎಚ್ಚರಿಕೆ: ಮುರಿದು ಹೋದೀತು, ಎಚ್ಚರಿಕೆಯಿಂದ ಬಳಸಿ

ಶಾಸನ ವಿಧಿಸಿದ ಎಚ್ಚರಿಕೆ: ಕೈಗೆ ಎಟುಕುವುದು ಅನುಮಾನ

