NVS Recruitment 2023 : ಉದ್ಯೋಗ ಅರಸುತ್ತಿರುವ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್!!! ಇಲ್ಲಿದೆ ನಿಮ್ಮ ಕನಸನ್ನು ನನಸು ಮಾಡಿಕೊಳ್ಳುವ ಉತ್ತಮ ಅವಕಾಶ !! ಉದ್ಯೋಗಾಕಾಂಕ್ಷಿಗಳಿಗೆ ಬಹು ಮುಖ್ಯ ಮಾಹಿತಿ ಇಲ್ಲಿದೆ. ನವೋದಯ ವಿದ್ಯಾಲಯ ಸಮಿತಿಯು(NVS Recruitment 2023) ಶಿಕ್ಷಣ ಕ್ಷೇತ್ರದಲ್ಲಿ 7500 ಕ್ಕೂ ಹೆಚ್ಚು ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡುತ್ತಿದೆ. ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಅಧಿಕೃತ ವೆಬ್‌ಸೈಟ್ – navodaya.gov.in.
ವಯೋಮಿತಿ – ಹುದ್ದೆಗೆ ಅನುಗುಣವಾಗಿ
ವೇತನ- ಬೋಧಕ ಹುದ್ದೆಗಳಿಗೆ ತಿಂಗಳಿಗೆ 44,000 ರೂ.ಗಳಿಂದ 1,42,000 ರೂಪಾಯಿ .
ಖಾಲಿ ಹುದ್ದೆಗಳ ವಿವರ ಹೀಗಿದೆ:
# TGT (ದೈಹಿಕ ಶಿಕ್ಷಣ) – 1244 ಪೋಸ್ಟ್‌ಗಳು
# TGT (ಕಂಪ್ಯೂಟರ್ ಸೈನ್ಸ್) – 649 ಪೋಸ್ಟ್ಗಳು
# TGT (ಕಲೆ) – 649 ಪೋಸ್ಟ್‌ಗಳು
# TGT (ಸಂಗೀತ) – 649 ಪೋಸ್ಟ್‌ಗಳು
# PGT (ಕಂಪ್ಯೂಟರ್-ವಿಜ್ಞಾನ) – 306 ಪೋಸ್ಟ್‌ಗಳು
# PGT (ದೈಹಿಕ ಶಿಕ್ಷಣ) – 91 ಪೋಸ್ಟ್‌ಗಳು
# PGT (ಆಧುನಿಕ ಭಾರತ ಭಾಷೆ) – 46 ಹುದ್ದೆಗಳು
# ಸ್ಟಾಫ್ ನರ್ಸ್ – 649 ಹುದ್ದೆಗಳು
# ಅಡುಗೆ ಮೇಲ್ವಿಚಾರಕರು – 637 ಹುದ್ದೆಗಳು
# ಕಚೇರಿ ಸೂಪರಿಂಟೆಂಡೆಂಟ್ – 598 ಹುದ್ದೆಗಳು
# ಎಲೆಕ್ಟ್ರಿಷಿಯನ್/ಪ್ಲಂಬರ್ – 598 ಹುದ್ದೆಗಳು
# ಮೆಸ್ ಸಹಾಯಕ – 1297 ಪೋಸ್ಟ್‌ಗಳು
# ಸಹಾಯಕ ಆಯುಕ್ತರು – 50 ಹುದ್ದೆಗಳು
# ವೈಯಕ್ತಿಕ ಸಹಾಯಕ – 25 ಹುದ್ದೆಗಳು
# ಕಂಪ್ಯೂಟರ್ ಆಪರೇಟರ್ – 8 ಹುದ್ದೆಗಳು
# ಸ್ಟೆನೋಗ್ರಾಫರ್ – 49 ಪೋಸ್ಟ್‌ಗಳು
# ಸಹಾಯಕ ಆಯುಕ್ತರು (ಹಣಕಾಸು) – 2 ಹುದ್ದೆಗಳು
# ಕಾನೂನು ಸಹಾಯಕ – 1 ಹುದ್ದೆ
# ASO – 50 ಪೋಸ್ಟ್‌ಗಳು
ಅರ್ಜಿ ಸಲ್ಲಿಕೆ ಜೊತೆಗೆ ಹೆಚ್ಚಿನ ವಿವರಗಳಿಗೆ NVSನ ಅಧಿಕೃತ ವೆಬ್‌ಸೈಟ್ navodaya.gov.in. ಭೇಟಿ ನೀಡಬಹುದು. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ. ನೀವು ಅರ್ಜಿ ಸಲ್ಲಿಸಬೇಕಾದ ಖಾಲಿ ಹುದ್ದೆಯ ಬಗ್ಗೆ ಮಾಹಿತಿಯನ್ನ ಪಡೆಯಲು ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾದ ಸೂಚನೆಯನ್ನು ಪರಿಶೀಲಿಸಬಹುದು.
ಇದನ್ನು ಓದಿ: Rakesh Adiga: ನಟಿ ಅಮೂಲ್ಯ ಜೊತೆಗಿನ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ ರಾಕೇಶ್ ಅಡಿಗ ; ಏನಂದ್ರು ಬಿಗ್ ಬಾಸ್ ರನ್ನರ್ !
