Papua new Guinea: ನಮ್ಮ ದೇಶದಲ್ಲಿ ಆಗಾಗ ಮಕ್ಕಳ ಲೈಂಗಿಕ ವಿಚಾರದ ಕುರಿತು ಚರ್ಚೆಯಾಗುತ್ತಿರುತ್ತದೆ. ಸಾಮಾನ್ಯವಾಗಿ 16-18 ವರ್ಷ ಮೇಲ್ಪಟ್ಟ ಮಕ್ಕಳು(Childrens)ಲೈಂಗಿಕತೆಯಲ್ಲಿ ತೊಡಗಬಹುದೆಂದು ಸಂಶೋಧನೆಗಳು ಹೇಳುತ್ತವೆ. ಆದರೆ ಇಲ್ಲೊಂದು ದೇಶದಲ್ಲಿನ ಲೈಂಗಿಕ ಕಾನೂನುಗಳ ಬಗ್ಗೆ ಕೇಳಿದ್ರೆ ನೀವು ನಂಬಲಿಕ್ಕಿಲ್ಲ. ಯಾಕೆಂದರೆ ಇಲ್ಲಿ 5-6 ವರ್ಷಗಳಿರುವಾಗಲೇ ಮಕ್ಕಳು ದೈಹಿಕ ಸಂಬಂಧ(Physical relationship) ಬೆಳೆಸಿಕೊಳ್ಳುತ್ತಾರೆ. ಅರ್ಥಾತ್ ಪರಸ್ಪರ ಲೈಂಗಿಕತೆಯಲ್ಲಿ ತೊಡಗಿಸಿಕೊಳ್ಳುತ್ತಾರೆ.
ಹೌದು, ಇದು ಅಚ್ಚರಿ ಎನಿಸಿದರೂ ಸತ್ಯ. ಯಾಕೆಂದರೆ ನಮ್ಮ ಭಾರತದಲ್ಲಾಗಲಿ ಅಥವಾ ಇತರೆ ಯಾವುದೇ ದೇಶಗಳಲ್ಲಾಗಲಿ 5-6 ವರ್ಷಗಳ ಮಕ್ಕಳು ಆಟಿಕೆ ಹಿಡಿದು ಆಟವಾಡುತ್ತಾರೆ. ಆದರೆ ಇಲ್ಲೊಂದು ದೇಶದಲ್ಲಿ ಈ ವಯಸ್ಸಿನ ಮಕ್ಕಳು ಸಂಭೋಗದಲ್ಲಿ ತೊಡಗುತ್ತಾರೆ. ಅಲ್ಲದೆ 10 ವರ್ಷ ಆಗುವಾಗ ಮದವೆಯನ್ನೂ(Marriage) ಆಗುತ್ತಾರೆ.
ಈ ವಿಚಿತ್ರ ಸಂಪ್ರದಾಯ ಅಥವಾ ಕಾನೂನು ಇಲ್ಲಾ ಆಚರಣೆಯೋ ಇರುವ ದೇಶದ ಹೆಸರು ಪಪುವಾ ನ್ಯೂಗಿನಿಯಾ(Papua new Guinea)..! ಎಲ್ಲೋ ಕೇಳಿದ ಹಾಗೆ ಉಂಟಲ್ವಾ? ಹೌದು, ಇದು ಅದೇ ದೇಶ. ಇತ್ತೀಚೆಗೆ ನಮ್ಮ ಪ್ರಧಾನಿ ಮೋದಿಯವರು(PM Modi) ಒಂದು ದೇಶಕ್ಕೆ ಭೇಟಿನೀಡಿದ ಸಂದರ್ಭದಲ್ಲಿ ಆ ದೇಶದ ಅಧ್ಯಕ್ಷ ಕಾಲು ಮುಟ್ಟಿ ನಮಸ್ಕಾರ ಮಾಡಿ ಸುದ್ದಿಯಾಗಿತ್ತಲ್ವಾ? ಅದೇ ದೇಶವಿದು. ಅದೇ ದೇಶದಲ್ಲಿ ಇಂತಹ ವಿಚಿತ್ರ ಆಚರಣೆ ಇರುವುದು.
ಅಂದಹಾಗೆ ಪಪುವಾ ನ್ಯೂಗಿನಿಯಾದಲ್ಲಿ ಟ್ರೋಬ್ರಿಯಾಂಡರ್ಸ್(Trobrianders) ಎಂಬ ಒಂದು ಬುಡಕಟ್ಟು ಜನಾಂಗವಿದೆ. ಇಲ್ಲಿ ಸಣ್ಣ ಸಣ್ಣ ಮಕ್ಕಳನ್ನು ಲೈಂಗಿಕತೆಯಲ್ಲಿ ತೊಡಗಲು, ಸಂಭೋಗ ನಡೆಸಲು ಬಿಡುತ್ತಾರಂತೆ. ಅದೂ ಕೂಡ ಬಲವಂತದಿಂದ ಈ ಕ್ರಿಯೆಗೆ ಒಳಪಡಿಸುತ್ತಾರೆ. ಸಾಮಾನ್ಯವಾಗಿ 6 ವರ್ಷದ ಮಕ್ಕಳ ಮನಸ್ಸು ಹಸಿ ಗೋಡೆಯಿದ್ದಂತೆ. ಏನನ್ನು ಎಸೆದರೂ ಕೂಡ ಹಿಡಿದಿಟ್ಟುಕೊಳ್ಳುತ್ತದೆ. ಅಂತೆಯೇ ಇಲ್ಲಿ ಲೈಂಗಿಕ ಸಂಬಂಧ ಬೆಳೆಸಲು ತರಭೇತಿ ನೀಡಲಾಗುತ್ತೆ. ಹುಡುಗ- ಹುಡಗಿ ಹೇಗೆ ಒಂದಾಗುತ್ತಾರೆ ಎಂಬುದನ್ನು ಹೇಳಿಕೊಡಲಾಗುತ್ತದೆ.
ಇನ್ನು ಮುಖ್ಯವಾದ ವಿಚಾರ ಅಂದ್ರೆ ಕೇವಲ ಲೈಂಗಿಕ ವಿಚಾರ ಮಾತ್ರವಲ್ಲ. ಇದೆಲ್ಲಾ ಆದ ಬಳಿಕ 10-11 ವರ್ಷಕ್ಕಾಗಲೇ ಮದುವೆ ಕೂಡ ಮಾಡಿಬಿಡುತ್ತಾರೆ. ದುರ್ದೈವ ಎಂಬಂತೆ ಈ ಬುಡಕಟ್ಟು ಜನಾಂಗದಲ್ಲಿ ಸಾಮಾನ್ಯವಾಗಿ 20 ವರ್ಷಗಳ ಒಳಗೆ ಹುಡುಗಿಯರು 4-5 ಮಕ್ಕಳ ತಾಯಿಯಾಗಿರುತ್ತಾರೆ.
ಇನ್ನೂ ವಿಚಿತ್ರ ಅಂದರೆ ಚಿಕ್ಕ ಮಕ್ಕಳು ಲೈಂಗಿಕತೆಯಲ್ಲಿ ತೊಡಗುತ್ತಾರೆ ಸರಿ. ಆದರೆ ಹುಡುಗ- ಹುಡುಗಿ ಒಟ್ಟೊಟ್ಟಿಗಿ ಕೂತು ಊಟ ಮಾಡುವಂತಿಲ್ಲ. ಅಲ್ಲದೆ ತೃಪ್ತಿಯಾಗುವ ಹಾಗೆ ಸಂಭೋಗ ನಡೆಸಿ ಅಥವಾ ಮದುವೆ ಆದ ಬಳಿಕ ಒಬ್ಬರನ್ನೊಬ್ಬರು ಬಿಟ್ಟು ಹೋಗಬಹುದು. ಜೊತೆಗೆ ಹೊಸ ಸಂಗಾತಿಯನ್ನು ಹುಡುಕಿಕೊಳ್ಳಬಹುದು.
