4
ಪುತ್ತೂರು : ತಂದೆ ನಾಪತ್ತೆಯಾಗಿ ಪುತ್ರನ ಮೆಹಂದಿ ರದ್ದಾದ ಬಗ್ಗೆ ತಾಲೂಕಿನ ಒಳಮೊಗ್ರು ಗ್ರಾಮದಿಂದ ವರದಿಯಾಗಿದೆ.
ಒಳಮೊಗ್ರು ಗ್ರಾಮದ ಕುಂಬ್ರ ನಿವಾಸಿ ಉಮ್ಮರ್ ಎಂಬವರು ನಾಪತ್ತೆಯಾದವರು.ಇವರ ಮಗನ ಮದುವೆ ಜು. 3ರಂದು ನಡೆಯಲಿದ್ದು, ಜು. 2ರಂದು ನಡೆಯಬೇಕಿದ್ದ ಮದರಂಗಿ ರದ್ದು ಮಾಡಲಾಗಿತ್ತು.
ಜು. 1ರಂದು ದಿಢೀರನೆ ನಾಪತ್ತೆಯಾಗಿದ್ದು, ಇದೀಗ ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ.ಜು.1 ರಂದು ಮಧ್ಯಾಹ್ನ 3 ಗಂಟೆಯವರೆಗೆ ಪುತ್ತೂರಿನಲ್ಲಿದ್ದ ಇವರು ಆ ಬಳಿಕ ನಾಪತ್ತೆಯಾಗಿದ್ದು ಮೊಬೈಲ್ ಸ್ವಿಚಾಫ್ ಆಗಿತ್ತು.
ಇವರ ಮಗನ ಮದುವೆ ಜು. 3ರಂದು ನಡೆಯಲಿದ್ದು, ಜು. 2ರಂದು ನಡೆಯಬೇಕಿದ್ದ ಮದರಂಗಿ ರದ್ದು ಮಾಡಲಾಗಿತ್ತು. ಜು 2 ರಂದು ರಾತ್ರಿ ಮಂಗಳೂರಿನಲ್ಲಿ ಪತ್ತೆ ಆಗಿದ್ದಾರೆ.
ಇದನ್ನು ಓದಿ: Graphology: ಹುಡುಗಿಯರ ಮನಸ್ಸನ್ನು ಡೀಟೇಲಾಗಿ ಓದಬೇಕಾ ?ಆಕೆಯ ಸಹಿ ಹೇಳುತ್ತೆ ವ್ಯಕ್ತಿತ್ವ !
