Home » ICAI Exam result 2023: ICAI ಫೈನಲ್ ಮತ್ತು ಇಂಟರ್ ಪರೀಕ್ಷೆಗಳ ಫಲಿತಾಂಶ ಪ್ರಕಟ: ರಿಸಲ್ಟ್ ಈ ರೀತಿ ಚೆಕ್ ಮಾಡಿ !

ICAI Exam result 2023: ICAI ಫೈನಲ್ ಮತ್ತು ಇಂಟರ್ ಪರೀಕ್ಷೆಗಳ ಫಲಿತಾಂಶ ಪ್ರಕಟ: ರಿಸಲ್ಟ್ ಈ ರೀತಿ ಚೆಕ್ ಮಾಡಿ !

0 comments
ICAI Exam result 2023

ICAI exam result 2023: ಚಾರ್ಟರ್ಡ್ ಅಕೌಂಟಂಟ್ಸ್​ ಆಫ್​ ಇಂಡಿಯಾ ಇನ್​ಸ್ಟಿಟ್ಯೂಶನ್​ (ICAI)ನಡೆಸಿದ್ದ 2023 ನೇ ಸಾಲಿನ ಚಾರ್ಟರ್ಡ್ ಅಕೌಂಟೆನ್ಸಿ ಅಂತಿಮ ಪರೀಕ್ಷೆ ಮತ್ತು ಇಂಟರ್ ಫಲಿತಾಂಶವನ್ನು ಜುಲೈ 5ರಂದು ಬಿಡುಗಡೆ ಮಾಡಲಿದೆ. ಚಾರ್ಟೆರ್ಡ್‌ ಅಕೌಂಟ್ಸ್‌ ಇಂಟರ್‌ ಹಾಗೂ ಅಂತಿಮ ಪರೀಕ್ಷೆಗಳನ್ನು ಬರೆದಿರುವವರು ತಮ್ಮ ಫಲಿತಾಂಶವನ್ನು( ICAI exam result 2023) ಸಂಸ್ಥೆಯ ವೆಬ್​​ಸೈಟ್​ icai.nic.in ಮೂಲಕ ಪಡೆದುಕೊಳ್ಳಬಹುದು.

ಕಳೆದ ಮೇ ತಿಂಗಳ 2023 ಸಾಲಿನಲ್ಲಿ ICAI ಚಾರ್ಟೆಡ್ಸ್‌ ಅಕೌಂಟೆಂಟ್ಸ್‌ಗಳ ಇಂಟರ್‌ ಹಾಗೂ ಅಂತಿಮ ಪರೀಕ್ಷೆಗಳನ್ನು ನಡಸಿತ್ತು, ಇದರ ಫಲಿತಾಂಶ ಇಂದು ಬಿಡುಗಡೆಯಾಗಲಿದ್ದು,
ವೆಬ್‌ಸೈಟ್‌ ಮೂಲಕ ವೀಕ್ಷಿಸಬಹುದು ಎಂದು ಐಸಿಎಐ ಟ್ವಿಟ್ಟರ್‌ನಲ್ಲಿ ಅಧಿಕೃತವಾಗಿ ಪ್ರಕಟಿಸಿದೆ.

ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ವೀಕ್ಷಿಸಲು ನೋಂದಣಿ ಸಂಖ್ಯೆ, ರೋಲ್‌ ನಂಬರ್‌ ಮತ್ತು ಜನ್ಮದಿನಾಂಕ ಸೇರಿದಂತೆ ಇತರೆ ರುಜುವಾತುಗಳನ್ನು ಬಳಸಿಕೊಂಡು ಲಾಗಿನ್ ಆಗಬಹುದು.

ಫಲಿತಾಂಶವನ್ನು ಚೆಕ್ ಮಾಡುವ ವಿಧಾನ ಇಲ್ಲಿದೆ:

# ಮೊದಲಿಗೆ ಅಧಿಕೃತ ವೆಬ್‌ಸೈಟ್ https://icai.nic.in/caresult/ ಭೇಟಿ ನೀಡಿರಿ.
#ನಂತರ ಹೋಮ್‌ ಪೇಜ್‌ನಲ್ಲಿ ಇರುವ “ICAI CA Final 2023 ಫಲಿತಾಂಶ” ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
#ನಿಮ್ಮ ಲಾಗಿನ್‌ ಬಳಸಿ ರೋಲ್ ನಂಬರ್‌, ನಿಮ್ಮ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್‌ನ್ನು ನಮೂದಿಸಿ.
#ನಂತರ ನಿಮ್ಮ ಐಸಿಎಐ ಸಿಎ 2023 ಫಲಿತಾಂಶವು ಪರದೆಯ ಮೇಲೆ ಕಾಣಿಸುತ್ತದೆ.
#ನಿಮಗೆ ಬೇಕಾದ ಅಂಕದ ವಿವರಗಳನ್ನು ಡೌನ್‌ ಲೋಡ್‌ ಮಾಡಿಕೊಂಡು, ಪ್ರಿಂಟ್‌ ತೆಗೆದುಕೊಳ್ಳಿ.

ಫಲಿತಾಂಶವನ್ನು ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ https://icai.nic.in/caresult/

 

ಇದನ್ನು ಓದಿ: Ration Card -Adhaar Link: ರೇಶನ್ ಕಾರ್ಡ್’ಗೆ ಆಧಾರ್ ಲಿಂಕ್ ಮಾಡುವ ಕೊನೆಯ ಡೆಡ್ ಲೈನ್ ಫಿಕ್ಸ್, ತಕ್ಷಣ ಲಿಂಕ್ ಮಾಡಲು ಹೀಗೆ ಮಾಡಿ ! 

You may also like

Leave a Comment