Arecanut price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಗುರುವಾರ ಏರಿಕೆ ಕಂಡಿದ್ದು, ವರದಿಗಳ ಪ್ರಕಾರ ಅಡಿಕೆ (Arecanut price) ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಹೌದು, ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ(Markèt) ಸರಿಯಾದ ಧಾರಣೆಯೆ ಸಿಗುತ್ತಿಲ್ಲವೆಂಬ ರೈತರ(Formers) ಕೊರಗಿನ ನಡುವೆಯೂ ಒಕ್ಕಣ್ಣ ಅಡಕೆ ಧಾರಣೆಯು ಏರುಗತಿಯಲ್ಲಿದ್ದು ಬೆಳೆಗಾರರಲ್ಲಿ ಸಂತಸ ಮೂಡಿಸಿದೆ. ಕಳೆದ ಕೆಲವು ವಾರಗಳಿಂದ ಅಡಿಕೆ ಬೆಲೆ ಏರುಗತಿಯಲ್ಲಿ ಸಾಗುತ್ತಿದೆ.
ದೇಶದ ಅತಿದೊಡ್ಡ ಅಡಕೆ ಮಾರುಕಟ್ಟೆ, ಬೇರೆಲ್ಲಾ ಮಾರುಕಟ್ಟೆಗಳಿಗಿಂತ ಅತಿ ಹೆಚ್ಚು ಅಡಕೆ ಆವಕವಾಗುವ ಶಿವಮೊಗ್ಗ(Shivmogga) ಎಪಿಎಂಸಿಯಲ್ಲಿ ಅಡಕೆ ಧಾರಣೆಯು ನಿರಂತರವಾಗಿ ಏರುಮುಖವಾಗಿರುವುದು ಮಲೆನಾಡು, ಅರೆಮಲೆನಾಡು ಮತ್ತು ಬಯಲು ಪ್ರದೇಶದ ರೈತರಲ್ಲಿ ನಿರೀಕ್ಷೆಗಳು ಗರಿಗೆದರಿವೆ. ಅಂದಹಾಗೆ ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 52,100 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ.
ರಾಜ್ಯದ ಪ್ರಮುಖ ಮಾರ್ಕೆಟ್ ಗಳಲ್ಲಿಇತ್ತೀಚಿನ(05-07-2022) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ತಾಲೂಕು ಅಡಿಕೆ ಗರಿಷ್ಠ ಬೆಲ
ಪುತ್ತೂರು ಕೋಕ 11,000 – 26,000 ರೂ.
ಪುತ್ತೂರು ಹೊಸದು 32,000 – 38,000 ರೂ.
ಭದ್ರಾವತಿ ರಾಶಿ ಅಡಿಕೆ 55,311 ರೂ.
ಹೊಸನಗರ ರಾಶಿ ಅಡಿಕೆ 45,770 ರೂ.
ಸಾಗರ ರಾಶಿ ಅಡಿಕೆ 54,509 ರೂ.
ಶಿಕಾರಿಪುರ ರಾಶಿ ಅಡಿಕೆ 45,900 ರೂ.
ಶಿವಮೊಗ್ಗ ರಾಶಿ ಅಡಿಕೆ 55,969 ರೂ.
ತೀರ್ಥಹಳ್ಳಿ ರಾಶಿ ಅಡಿಕೆ 54,699 ರೂ.
ತುಮಕೂರು ರಾಶಿ ಅಡಿಕೆ 52,100
ಕೊಪ್ಪ ರಾಶಿ ಅಡಿಕೆ 46,899 ರೂ.
ಚನ್ನಗಿರಿ ರಾಶಿ ಅಡಿಕೆ 55,512 ರೂ.
ದಾವಣಗೆರೆ ರಾಶಿ ಅಡಿಕೆ 52,869 ರೂ.
ಹೊನ್ನಾಳಿ ರಾಶಿ ಅಡಿಕೆ 53,279 ರೂ.
ಸಿದ್ದಾಪುರ ರಾಶಿ ಅಡಿಕೆ 52,209 ರೂ.
ಶಿರಸಿ ರಾಶಿ ಅಡಿಕೆ 52,299 ರೂ.
ಯಲ್ಲಾಪುರ ರಾಶಿ ಅಡಿಕೆ 53,815 ರೂ.
ಬಂಟ್ವಾಳ ಹಳೆದು 48- 50,500 ರೂ.
ಬಂಟ್ವಾಳ ಕೋಕ 12,500 -25,000 ರೂ.
ಮಂಗಳೂರು ಹೊಸದು 25,876 -31,000 ರೂ.
ಇದನ್ನು ಓದಿ: ಬಂಟ್ವಾಳ: ಕಾರು ಪಲ್ಟಿ ,ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ ಪುತ್ತೂರಿನ ಹನಾ ಮೃತ್ಯು
