Home » Love jihad: ಗುಜರಾತ್’ನಲ್ಲೊಂದು ವಿಚಿತ್ರ ಲವ್ ಜಿಹಾದ್‌ ಪ್ರಕರಣ ಬಹಿರಂಗ

Love jihad: ಗುಜರಾತ್’ನಲ್ಲೊಂದು ವಿಚಿತ್ರ ಲವ್ ಜಿಹಾದ್‌ ಪ್ರಕರಣ ಬಹಿರಂಗ

0 comments
Love jihad

Love jihad: ಇತ್ತೀಚಿಗೆ ಅದೆಷ್ಟೋ ಲವ್ ಜಿಹಾದ್ ಪ್ರಕರಣಗಳು ಬೆಳಕಿಗೆ ಬಂದಿದೆ. ಲವ್ ಜಿಹಾದ್ ಎಂಬ ಮೋಸದ ಜಾಲಕ್ಕೆ ಸಿಲುಕಿ, ಹಲವಾರು ಮುಗ್ಧ ಹಿಂದೂ ಯುವತಿಯರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಆದರೆ ಇಲ್ಲೊಂದು ಕಡೆ,ಹಿಂದೂ ಯುವಕನೇ ಲವ್ ಜಿಹಾದ್ (Love jihad) ಮಾಡಲು ಮುಸ್ಲಿಂ ಯುವಕನಿಗೆ ಸಹಾಯ ಮಾಡಿದ ವಿಚಿತ್ರ ಲವ್ ಜಿಹಾದ್ ಪ್ರಕರಣವೊಂದು ಗುಜರಾತ್ ನಲ್ಲಿ ನಡೆದಿದೆ.

ಗುಜರಾತ್ ನ ನವಸಾರಿ ಜಿಲ್ಲೆಯಲ್ಲಿ ಈ ವಿಚಿತ್ರ ಲವ್ ಜಿಹಾದ್ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತನನ್ನು ಗುಜರಾತ್‌ನ ನವಸಾರಿ ಜಿಲ್ಲೆಯ ಖೇರ್ಗಾಮ್ ಪಟ್ಟಣದ ನಿವಾಸಿ, ಕುಖ್ಯಾತ ಗೂಂಡಾ ಮತ್ತು ವಿವಾಹಿತ ಅಸೀಮ್ ನಿಜಾಮ್ ಶೇಖ್ ಎಂದು ಗುರುತಿಸಲಾಗಿದೆ.

ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿ ಅವಳೊಂದಿಗೆ ವಿವಾಹವಾಗುವ ಆಶ್ವಾಸನೆಯನ್ನು ನೀಡಿ, ಶೇಖ್ ಅತ್ಯಾಚಾರ ಮಾಡಿದ್ದಾನೆ. ಸಂತ್ರಸ್ತೆಯು ಐದು ವರ್ಷಗಳ ಹಿಂದೆ, ಕೇವಲ 16 ವರ್ಷದವಳಿದ್ದಾಗ ಮೊದಲ ಬಾರಿಗೆ ಅತ್ಯಾಚಾರಕ್ಕೊಳಗಾಗಿದ್ದಾಳೆ. ಆರೋಪಿಯು ಅತ್ಯಾಚಾರದ ವೀಡಿಯೊವನ್ನು ರೆಕಾರ್ಡ್ ಮಾಡಿ ಅವಳನ್ನು ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದಾನೆ. ಕಾಲಾಂತರದಲ್ಲಿ ಅವಳ ಕುಟುಂಬದವರು ಓರ್ವ ಹಿಂದೂ ಹುಡುಗನೊಂದಿಗೆ ಅವಳ ವಿವಾಹವನ್ನು ಮಾಡಲು ನಿರ್ಧರಿಸಿದಾಗ ಶೇಖನು ಅವಳ ಛಾಯಾಚಿತ್ರವನ್ನು ಆ ಹುಡುಗನಿಗೆ ಕಳುಹಿಸಿ ವಿವಾಹವನ್ನು ನಿಲ್ಲಿಸಿದನು.

ತದನಂತರ ಶೇಖ್ ತನ್ನ ಸ್ನೇಹಿತ ರೋನಕ್ ಪಟೇಲ್ ನನ್ನು ಮದುವೆಯಾಗುವಂತೆ ಸಂತ್ರಸ್ತೆಯನ್ನು ಒತ್ತಾಯಿಸಿದ್ದಾನೆ. ವಿವಾಹದ ಬಳಿಕವೂ ಶೇಖ ಅವಳ ಮೇಲೆ ಬಲಾತ್ಕಾರ ಮಾಡುತ್ತಿದ್ದನು. ಸಂತ್ರಸ್ತೆ ಶೇಖ್ ಮತ್ತು ಪಟೇಲ್ ಇಬ್ಬರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಲವ್ ಜಿಹಾದ್ ಅಡಿಯಲ್ಲಿ ಈ ಪ್ರಕರಣದ ದೂರನ್ನು ದಾಖಲಿಸಲಾಗಿದೆ. ಎಂದು ತಿಳಿದುಬಂದಿದೆ.

ಎಫ್ ಐಆರ್ ದಾಖಲಾದ ನಂತರ ಪೊಲೀಸ್ ಶೇಖ್ ಮತ್ತು ಪಟೇಲ್ ಇಬ್ಬರಿಗಾಗಿ ಹುಡುಕಾಟ. ವರದಿಗಳ ಪ್ರಕಾರ, ಶೇಖ್ ಜೈಪುರದಿಂದ ಮುಂಬೈಗೆ ತೆರಳಿ ವಸೈನಲ್ಲಿರುವ ಹೋಟೆಲ್‌ನಲ್ಲಿ ತಂಗಿದ್ದನು. ಅಲ್ಲಿಯೇ ಆತನನ್ನು ಬಂಧಿಸಿದ್ದಾರೆ. ರೌನಕ ಪಟೇಲ ಪರಾರಿ ಅವನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಎಂದು ನವಸಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಉಪಾಧ್ಯಾಯ.

ಇದೀಗ ಆರೋಪಿ ಶೇಕ್ ನ ವೈರಲ್ ಆಗಿದ್ದು, ಬಂಧನ ಆರೋಪಿಯನ್ನು ಖೇರ್ಗಾಮ್ ರಸ್ತೆಯ ಮೂಲಕ ಕರೆ ಮಾಡಿ ಸಾರ್ವಜನಿಕರಲ್ಲಿ ಕ್ಷಯಾಚಿಸುವಂತೆ ಹೇಳಿದರು.ಆ ಮೆರವಣಿಗೆಯಲ್ಲಿ ನೆರೆದಿದ್ದ ಜನರು ‘ಜೈ ಶ್ರೀರಾಮ್’ ಎಂದು ಘೋಷಣೆ ಮಾಡಿದ ವಿಡಿಯೋ. ವೈರಲ್ ಆದ ವಿಡಿಯೋ ಇಲ್ಲಿದೆ.

ಇದನ್ನು ಓದಿ: ಇಂಟ್ರೆಸ್ಟಿಂಗ್ ನ್ಯೂಸ್: ಈ 3 ಜನ ಮಾತ್ರ ಇಡೀ ದೇಶದಲ್ಲಿ ಪಾಸ್ ಪೋರ್ಟ್ ಇಲ್ಲದೆ ಹೋಗೋದು ! 

You may also like

Leave a Comment