Kannada Serial Actress Nude: ಒಂದು ಕಾಲದಲ್ಲಿ ಬೋಲ್ಡ್ ಫೋಟೋ ಶೂಟ್ ಗಳಿಗೆ ಹಿಂದಿ ಚಿತ್ರರಂಗದತ್ತ ಕಣ್ಣು ಹಾಕಬೇಕಿತ್ತು. ಕೊನೆಗೆ ಕನ್ನಡ ಚಿತ್ರದ ನಾಯಕಿ ನಟಿಯರುಗಳು ಕೂಡ ತಾವು ಏನು ಕಮ್ಮಿ ಇಲ್ಲದಂತೆ ತಮ್ಮ ಉಬ್ಬು ತೆಗ್ಗುಗಳ ಪ್ರದರ್ಶನಕ್ಕೆ ನಿಂತು ಬಿಟ್ಟಿದ್ದಾರೆ. ‘ಏನು ಸಿನಿಮಾದವರು ಮಾತ್ರ ಬೋಲ್ಡ್ ಆಗಿರಬೇಕಾ, ದೇವರು ನಮಗೇನೂ ಕಮ್ಮಿ ಮಾಡಿದ್ದಾನೆ’ ಎಂದು ಇದೀಗ ಕನ್ನಡದ ಕಿರುತೆರೆ ನಟಿಯರು ಸ್ಪೋಟಕ ಫೋಟೋ ಚಿತ್ರಗಳನ್ನು(Kannada Serial Actress Nude) ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಕನ್ನಡದ ಕಿರುತೆರೆ ನಟಿಯರಾದ ನಮ್ರತಾ ಗೌಡ ಮತ್ತು ಐಶ್ವರ್ಯಾ ಸಿಂಧೋಗಿ ಸರದಿ. ಸದ್ಯ ಬಾಲಿ ಪ್ರವಾಸದಲ್ಲಿ ಬಿಜಿಯಾಗಿರುವ ಅವರು ಜಲಧಾರೆಗೆ ಮೈ ಒಡ್ಡಿ ಒಂದಷ್ಟು ತಂಪು ಮಾಡಿಕೊಳ್ಳುತ್ತಿದ್ದಾರೆ.
ಪ್ರವಾಸಿ ಲೋಕದ ಸ್ವರ್ಗ ಇಂಡೋನೇಷ್ಯಾದ ಬಾಲಿಯಲ್ಲಿರುವ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಅವರು ಎಂಜಾಯ್ ಮಾಡುತ್ತಿರುವ ಫೋಟೋ ವೈರಲ್ ಸ್ವರೂಪ ಪಡೆದುಕೊಳ್ಳುತ್ತಿದೆ.
ಜಲಪಾತದ ಬಳಿ ಈ ಇಬ್ಬರೂ ನಟಿಯರು ನಿಂತು ಬಟ್ಟೆ ಎತ್ತಿಟ್ಟು ಬಿಕಿನಿಯಲ್ಲಿ ಪ್ರತ್ಯಕ್ಷರಾಗಿ ಅಚ್ಚರಿ ಮೂಡಿಸಿದ್ದಾರೆ. ಮಸ್ತ ಮಸ್ತ್ ಯೌ್ವನದ ಅವರ ಸ್ನಾನದ ದೃಶ್ಯ ಕಂಡ ಹುಡುಗರು, ಬೆಳಂಬೆಳಗ್ಗೆ ತಮ್ಮ ಮೂಡು ಡಿಸ್ಟರ್ಬ್ ಮಾಡಿಕೊಂಡಿದ್ದಾರೆ. ನಮ್ರತಾಗೆ ಆಕೆಯ ಸ್ನೇಹಿತೆ ಐಶ್ವರ್ಯಾ ಸಿಂಧೋಗಿ ಸಹ ಸಾಥ್ ನೀಡಿದ್ದು, ಇಬ್ಬರೂ ಒಟ್ಟಾಗಿ ಪ್ರವಾಸದ ಮಜ ಅನುಭವಿಸುತ್ತ ಬಾಲಿ ಸುತ್ತುತ್ತಾ ಬಿಕಿನಿಯಲ್ಲಿ ಪ್ರದರ್ಶನವನ್ನು ಜೋರಾಗಿಯೇ ಮಾಡಿದ್ದಾರೆ.

ಬಾಲಿಯ ಕಾಂಟೋ ಲಂಪೋ ಜಲಪಾತದ ಎದುರು ಪ್ರದರ್ಶನ ಮಾಡಿದ ನಾಗಿಣಿ ಸೀರಿಯಲ್ ಖ್ಯಾತಿಯ ನಮ್ರತಾ ಗೌಡ

ಮೇಲಿಂದ ಧುಮುಕುವ ಜಲಪಾತದ ಕೆಳಗೆ ಮಲಗಿದ ಭಂಗಿಯಲ್ಲಿ ನಮ್ರತಾ ಗೌಡ.

ಧುಮ್ಮುಕ್ಕುವ ನೀರಿಗೆ ಸ್ವಿಮ್ ಸೂಟ್ ರೀತಿ ದಿರಿಸು ಧರಿಸಿ ಫೋಟೋಕ್ಕೆ ಪೋಸ್ ನೀಡಿದ ನಮ್ಮ ಲಚ್ಚಿ ಸೀರಿಯಲ್ ಖ್ಯಾತಿಯ ಐಶ್ವರ್ಯಾ ಸಿಂಧೋಗಿ.

ಕಾಂಟೊ ಲಂಪೋ ಜಲಪಾತದ ಕಲ್ಲು ಬಂಡೆಗಳ ಕೊರಕಲುಗಳ ಮೇಲೆ ಕುಳಿತು ಫೋಟೋಕ್ಕೆ ಪೋಸ್ ನೀಡಿದ ಐಶ್ವರ್ಯಾ

ತಮ್ಮ ಥರಾವರಿ ಬೋಲ್ಡ್ ಫೋಟೋಗಳನ್ನು ನಮ್ರತಾ ಮತ್ತು ಐಶ್ವರ್ಯಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ಹೀಗೆ ಬೋಲ್ಡ್ ಫೋಟೋ ಶೇರ್ ಮಾಡುವುದಕ್ಕೂ ಮುನ್ನ ಆ ಇಬ್ಬರು ನಟಿಯರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಸಹಜವಾಗಿ ನೆಗೆಟಿವ್ ಕಾಮೆಂಟ್ಗಳು ಬರುತ್ತವೆ ಎನ್ನುವ ಗ್ಯಾರಂಟಿ ಅವರಿಗೆ ಇರುವ ಕಾರಣ ಕಾಮೆಂಟ್ ಬಾಕ್ಸ್ ಆಫ್ ಮಾಡಿ ಕೂತಿದ್ದಾರೆ.
ಇದನ್ನೂ ಓದಿ: AI News reader: ಮಾಧ್ಯಮ ರಂಗದಲ್ಲಿ ಮತ್ತೊಂದು ಹೊಸ ಕ್ರಾಂತಿ, ಸುದ್ದಿ ವಾಚಕಿಯಾಗಿ ಬಂದಿದ್ದಾಳೆ ಎಐ ಆ್ಯಂಕರ್ ಲೀಸಾ !
