Home » ಕಡಬ ತಹಶೀಲ್ದಾರ್ ರಮೇಶ್ ಬಾಬು ಗುಂಡ್ಲುಪೇಟೆಗೆ ವರ್ಗಾವಣೆ

ಕಡಬ ತಹಶೀಲ್ದಾರ್ ರಮೇಶ್ ಬಾಬು ಗುಂಡ್ಲುಪೇಟೆಗೆ ವರ್ಗಾವಣೆ

by Praveen Chennavara
0 comments
Kadaba

ಕಡಬ : ಕಳೆದ ಕೆಲ ವರ್ಷದಿಂದ ಕಡಬ ತಹಶೀಲ್ದಾರ್ ಆಗಿ ಕರ್ತವ್ಯದಲ್ಲಿದ್ದ ರಮೇಶ್ ಬಾಬು ಅವರಿಗೆ ವರ್ಗಾವಣೆಯಾಗಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಗೆ ವರ್ಗಾವಣೆಯಾಗಿದೆ.

You may also like

Leave a Comment