Airport Jobs: ಗಗನಸಖಿ ಹುದ್ದೆಯ ಕನಸು ಕಾಣುತ್ತಿರುವವರಿಗೆ ಸುವರ್ಣ ಅವಕಾಶ ಇಲ್ಲಿದೆ. ಏರ್ ಇಂಡಿಯಾ ಲಿಮಿಟೆಡ್ (Air India Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಪ್ರಕ್ರಿಯೆ ಆರಂಭಿಸಿದೆ (Air India Recruitment 2023). ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಗಸ್ಟ್ 11, 2023 ಅಂದರೆ ನಾಳೆ ಬೆಂಗಳೂರಿನಲ್ಲಿ ಸಂದರ್ಶನ (Walk-In-Interview) ನಡೆಯಲಿದ್ದು, ಹುದ್ದೆಯ( Airport Jobs) ಬಗೆಗಿನ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಯ ಹೆಸರು: ಕ್ಯಾಬಿನ್ ಕ್ರ್ಯೂ (Cabin Crew) ಅಥವಾ ಗಗನಸಖಿ
ವಿದ್ಯಾರ್ಹತೆ : ಪಿಯುಸಿ
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 01/08/2023
ಸಂದರ್ಶನ ನಡೆಯುವ ದಿನಾಂಕ: ಆಗಸ್ಟ್ 11, 2023
ವಯೋಮಿತಿ: ಕನಿಷ್ಠ 18 ವರ್ಷ ಮತ್ತು ಗರಿಷ್ಠ 27 ವರ್ಷ
ಉದ್ಯೋಗ ಸ್ಥಳ : ಬೆಂಗಳೂರು
ವೇತನ: ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಅನುಭವ & ಕಾರ್ಯಕ್ಷಮತೆಯ ಆಧಾರದ ಮೇಲೆ ಸಂಬಳ ನೀಡಲಾಗುತ್ತದೆ. ಇತರೆ ಭತ್ಯೆಯನ್ನು ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಹುದ್ದೆಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಸಂದರ್ಶನ ನಡೆಯುವ ಸ್ಥಳ:
ಫಾರ್ಚೂನ್ ಸೆಲೆಕ್ಟ್ JP ಕಾಸ್ಮೊಸ್
#49
ಕನ್ನಿಂಗ್ಹ್ಯಾಮ್ ಕ್ರೆಸೆಂಟ್ ರಸ್ತೆ
ಫೋರ್ಟಿಸ್ ಆಸ್ಪತ್ರೆಯ ಹಿಂಭಾಗ
ಬೆಂಗಳೂರು-560052
ಇದನ್ನೂ ಓದಿ: Bihar: ದಿವ್ಯ ನಿರ್ಲಕ್ಷ್ಯ!!! ರೋಗಿಗೆ ಯೂರಿನ್ ಬ್ಯಾಗ್ ಬದಲಿಗೆ ಸ್ಪ್ರೈಟ್ ಬಾಟಲ್ ಬಳಕೆ!
