5
Nepal Accident: ನೇಪಾಳದ (Nepal )ಬಾರಾ ಜಿಲ್ಲೆಯಲ್ಲಿ ರಸ್ತೆ ಅಪಘಾತ( Nepal Accident)ಸಂಭವಿಸಿದ್ದು , ಈ ವೇಳೆ ಭಾರತದ 6 ಯಾತ್ರಾರ್ಥಿಗಳನ್ನೊಳಗೊಂಡುಗೊಂಡು ಒಟ್ಟು 7 ಮಂದಿ ಮೃತಪಟ್ಟಿದ್ದಾರೆ(Death )ಎಂದು ವರದಿಯಾಗಿದೆ.
ನೇಪಾಳದ ದಕ್ಷಿಣ ಬಯಲು ಪ್ರದೇಶದ ಬಾರಾ ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆರು ಭಾರತೀಯ ಯಾತ್ರಿಗಳು ಸೇರಿದಂತೆ ಕನಿಷ್ಠ ಏಳು ಯಾತ್ರಿಕರು ಮೃತಪಟ್ಟಿದ್ದು, 19 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
