Home » Puttur: ಪುತ್ತೂರು ನಗರ ಪೊಲೀಸ್ ಠಾಣೆಯ ಎಸೈ ಶ್ರೀಕಾಂತ್ ರಾಥೋಡ್ ಬಟ್ಕಳಕ್ಕೆ ವರ್ಗಾವಣೆ

Puttur: ಪುತ್ತೂರು ನಗರ ಪೊಲೀಸ್ ಠಾಣೆಯ ಎಸೈ ಶ್ರೀಕಾಂತ್ ರಾಥೋಡ್ ಬಟ್ಕಳಕ್ಕೆ ವರ್ಗಾವಣೆ

by Praveen Chennavara
2 comments
Puttur

Puttur : ಪುತ್ತೂರು(Puttur) ನಗರ ಪೊಲೀಸ್‌ ಠಾಣೆಯಲ್ಲಿ ಕಳೆದ ಒಂದು ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್‌.ಐ ಶ್ರೀಕಾಂತ್ ರಾಥೋಡ್ ಅವರು ಭಟ್ಕಳ ಸಂಚಾರ ಪೊಲೀಸ್‌ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.

ಕಡಬ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಕಾಂತ್ ರಾಥೋಡ್ ಅವರು 2022ರ ಆಗಸ್ಟ್ ತಿಂಗಳಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡು ಆಗಮಿಸಿದ್ದರು.

ಇದೀಗ ಅವರು ಭಟ್ಕಳಕ್ಕೆ ವರ್ಗಾವಣೆಗೊಂಡಿದ್ದಾರೆ.

ಇದನ್ನೂ ಓದಿ: ʼಜೈ ಶ್ರೀರಾಮ್‌ʼ ಎಂದು ಬರೆದ ವಿದ್ಯಾರ್ಥಿಗೆ ಬೂಟ್‌ಕಾಲಿನಿಂದ ಒದ್ದು ಹಲ್ಲೆ ಮಾಡಿದ ಶಿಕ್ಷಕ! ವೀಡಿಯೋ ವೈರಲ್‌

You may also like

Leave a Comment