Home » Mannara Chopra: ನಿರ್ದೇಶಕನಿಂದ ನಟಿಗೆ ಸಡನ್ ಕಿಸ್! ಫೋಟೋ ತೆಗೆಯುತ್ತಲೇ ನಡೆದ ಘಟನೆಗೆ ನಟಿ ಶಾಕ್!!! ವೀಡಿಯೋ ವೈರಲ್!

Mannara Chopra: ನಿರ್ದೇಶಕನಿಂದ ನಟಿಗೆ ಸಡನ್ ಕಿಸ್! ಫೋಟೋ ತೆಗೆಯುತ್ತಲೇ ನಡೆದ ಘಟನೆಗೆ ನಟಿ ಶಾಕ್!!! ವೀಡಿಯೋ ವೈರಲ್!

by Mallika
0 comments
Mannara Chopra

Mannara Chopra: ಸಿನಿಮಾ ನಟಿಯರ ಜೊತೆ ಒಂದು ಸೆಲ್ಫಿ ತೆಗೆದುಕೊಳ್ಳೋ ಅಭಿಮಾನಿಗಳನ್ನು ನೀವು ನೋಡಿರಬಹುದು. ಆದರೆ ಈ ರೀತಿಯಾಗಿ ಸಾರ್ವಜನಿಕ ರೀತಿಯಲ್ಲಿ ನಿರ್ದೇಶಕರೊಬ್ಬರು ಅತಿರೇಕದ ವರ್ತನೆ ತೋರಿದರೆ ನಿಮಗೆ ಉಹಿಸಲು ಸಾಧ್ಯವೆ? ಆದರೆ ಅಂಥಹುದೊಂದು ಘಟನೆ ನಡೆದಿದೆ. ನಿರ್ದೇಶಕ ಎಎಸ್‌ ರವಿ ಕುಮಾರ್‌ ಚೌಧರಿ ಅವರು ನಟಿಯೋರ್ವರ ಕೆನ್ನೆಗೆ ಕಿಸ್‌ ಮಾಡಿದ್ದು ನಿಜಕ್ಕೂ ದೊಡ್ಡ ಮಟ್ಟದ ಸುದ್ದಿ ಮಾಡಿದೆ ಎಂದೇ ಹೇಳಬಹುದು. ಮನ್ನಾರಾ ಚೋಪ್ರಾ (Mannara Chopra) ನಟಿ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಅನಿರೀಕ್ಷಿತ ಘಟನೆಯಿಂದ ನಟಿ ನಿಜಕ್ಕೂ ಮಾತು ಬರದ ಹಾಗೆ ನಿಂತದ್ದಂತು ಹೌದು.

ಈ ಘಟನೆ ಮಂಗಳವಾರ ನಡೆದಿದ್ದು, ʼತಿರಗಬದರ ಸಾಮಿʼ ಎಂಬ ಚಿತ್ರವನ್ನು ನಿರ್ದೇಶಕ ರವಿ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸಾಮಾನ್ಯವಾಗಿ ನಟಿಯರೆಂದು ಎಲ್ಲರೂ ಆಕೆಯ ಜೊತೆ ನಿಂತುಕೊಂಡು ಫೋಸ್‌ ನೀಡುತ್ತಿದ್ದು. ಹಾಗಾಗಿ ರವಿ ಅವರು ಕೂಡಾ ನಟಿ ಮನ್ನಾರಾ ಅವರ ಹೆಗಲಮೇಲೆ ಕೈ ಹಾಕಿ ನಿಂತು ಫೋಟೋ ಗೆ ಫೋಸ್‌ ಕೊಟ್ಟು, ಏಕಾಏಕಿ ಕಿಸ್‌ ಕೊಟ್ಟು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ನಟಿ ಮನ್ನಾರಾ ಅವರು ಶಾಕ್‌ಗೊಳಗಾಗಿದ್ರೂ ಅದನ್ನು ತೋರಿಸಿಕೊಳ್ಳದೇ ನಗುತ್ತಲೇ ಇದ್ದರು. ಇದೀಗ ಈ ವೀಡಿಯೋ ಸಾಮಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅಂದ ಹಾಗೆ ಈ ವೈರಲ್‌ ವೀಡಿಯೋ ಕುರಿತು ನಟಿ ಮನ್ನಾರಾ ಅವರು ಇನ್ನೂ ಏನೂ ಪ್ರತಿಕ್ರಿಯೆ ನೀಡಿಲ್ಲ.ಸಿನಿಮಾ ನಟಿಯರ ಜೊತೆ ಒಂದು ಸೆಲ್ಫಿ ತೆಗೆದುಕೊಳ್ಳೋ ಅಭಿಮಾನಿಗಳನ್ನು ನೀವು ನೋಡಿರಬಹುದು. ಆದರೆ ಈ ರೀತಿಯಾಗಿ ಸಾರ್ವಜನಿಕ ರೀತಿಯಲ್ಲಿ ನಿರ್ದೇಶಕರೊಬ್ಬರು ಅತಿರೇಕದ ವರ್ತನೆ ತೋರಿದರೆ ನಿಮಗೆ ಉಹಿಸಲು ಸಾಧ್ಯವೆ? ಆದರೆ ಅಂಥಹುದೊಂದು ಘಟನೆ ನಡೆದಿದೆ. ನಿರ್ದೇಶಕ ಎಎಸ್‌ ರವಿ ಕುಮಾರ್‌ ಚೌಧರಿ ಅವರು ನಟಿಯೋರ್ವರ ಕೆನ್ನೆಗೆ ಕಿಸ್‌ ಮಾಡಿದ್ದು ನಿಜಕ್ಕೂ ದೊಡ್ಡ ಮಟ್ಟದ ಸುದ್ದಿ ಮಾಡಿದೆ ಎಂದೇ ಹೇಳಬಹುದು. ಮನ್ನಾರಾ ಚೋಪ್ರಾ (Mannara Chopra) ನಟಿ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಅನಿರೀಕ್ಷಿತ ಘಟನೆಯಿಂದ ನಟಿ ನಿಜಕ್ಕೂ ಮಾತು ಬರದ ಹಾಗೆ ನಿಂತದ್ದಂತು ಹೌದು.

ಈ ಘಟನೆ ಮಂಗಳವಾರ ನಡೆದಿದ್ದು, ʼತಿರಗಬದರ ಸಾಮಿʼ ಎಂಬ ಚಿತ್ರವನ್ನು ನಿರ್ದೇಶಕ ರವಿ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸಾಮಾನ್ಯವಾಗಿ ನಟಿಯರೆಂದು ಎಲ್ಲರೂ ಆಕೆಯ ಜೊತೆ ನಿಂತುಕೊಂಡು ಫೋಸ್‌ ನೀಡುತ್ತಿದ್ದು. ಹಾಗಾಗಿ ರವಿ ಅವರು ಕೂಡಾ ನಟಿ ಮನ್ನಾರಾ ಅವರ ಹೆಗಲಮೇಲೆ ಕೈ ಹಾಕಿ ನಿಂತು ಫೋಟೋ ಗೆ ಫೋಸ್‌ ಕೊಟ್ಟು, ಏಕಾಏಕಿ ಕಿಸ್‌ ಕೊಟ್ಟು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ನಟಿ ಮನ್ನಾರಾ ಅವರು ಶಾಕ್‌ಗೊಳಗಾಗಿದ್ರೂ ಅದನ್ನು ತೋರಿಸಿಕೊಳ್ಳದೇ ನಗುತ್ತಲೇ ಇದ್ದರು. ಇದೀಗ ಈ ವೀಡಿಯೋ ಸಾಮಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅಂದ ಹಾಗೆ ಈ ವೈರಲ್‌ ವೀಡಿಯೋ ಕುರಿತು ನಟಿ ಮನ್ನಾರಾ ಅವರು ಇನ್ನೂ ಏನೂ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: ಕಡಬ : ಬೆಳಂದೂರಿನಲ್ಲಿ ಸಾಕು ನಾಯಿ ಮೇಲೆ ಕಾಡು ಹಂದಿಗಳ ದಾಳಿ

You may also like

Leave a Comment