Home » Fire: ಬಹುಮಹಡಿ ವಸತಿಕಟ್ಟಡದಲ್ಲಿ ಭೀಕರ ಅಗ್ನಿ ದುರಂತ: ಮಕ್ಕಳು ಸೇರಿ 64 ಮಂದಿ ಸಜೀವ ದಹನ!!!

Fire: ಬಹುಮಹಡಿ ವಸತಿಕಟ್ಟಡದಲ್ಲಿ ಭೀಕರ ಅಗ್ನಿ ದುರಂತ: ಮಕ್ಕಳು ಸೇರಿ 64 ಮಂದಿ ಸಜೀವ ದಹನ!!!

1 comment
Johannesburg building fire

Johannesburg building fire : ಇಂದು ಮಧ್ಯ ಜೋಹಾನ್ಸ್ಬರ್ಗ್ ಬಹುಮಹಡಿ ವಸತಿ ಕಟ್ಟಡದಲ್ಲಿ (Johannesburg building fire) ಬೆಂಕಿ(Fire)ಹೊತ್ತಿಕೊಂಡ ಘಟನೆ ನಡೆದಿದ್ದು, ಮಕ್ಕಳು ಸೇರಿದಂತೆ 64 ಮಂದಿ(At least 64 dead in South Africa blaze)ಮೃತಪಟ್ಟಿದ್ದಾರೆ.

Johannesburg building fire

ಮಧ್ಯ ಜೋಹಾನ್ಸ್ಬರ್ಗ್ ಬಹುಮಹಡಿ ವಸತಿ ಕಟ್ಟಡದಲ್ಲಿ ಇಂದು ಅಗ್ನಿ ಅವಘಡ ಸಂಭವಿಸಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿ, ರಕ್ಷಣಾ ಮತ್ತು ಶೋಧ ಕಾರ್ಯ ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ. 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ದಕ್ಷಿಣ ಆಫ್ರಿಕಾದ ನಗರದ ತುರ್ತು ಸೇವೆ ವಿಭಾಗ ಮಾಹಿತಿ ನೀಡಿದೆ ಎಂದು ತಿಳಿದುಬಂದಿದೆ.ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ನಲ್ಲಿ ಐದು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಮಕ್ಕಳು ಸೇರಿದಂತೆ 64 ಮಂದಿ ಬಲಿಯಾದ(Death )ಘಟನೆ ವರದಿಯಾಗಿದೆ.

ಅಗ್ನಿ ಅವಘಡದ ಪರಿಣಾಮ ಕಟ್ಟಡದಲ್ಲಿ ನಾಪತ್ತೆಯದವರ ಹಾಗೂ ಕಟ್ಟಡದಲ್ಲಿ ಸಿಲುಕಿದವರ ರಕ್ಷಣೆಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ಮೃತಪಟ್ಟವರ ಸಂಖ್ಯೆ ಏರಿಕೆಯಾಗುವ ಸಂಭವವಿದೆ ಎಂದು ತುರ್ತು ನಿರ್ವಹಣಾ ಸೇವೆಗಳ ವಕ್ತಾರ ರಾಬರ್ಟ್ ಮುಲಾಡ್ಜಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Delhi : ಮೆಟ್ರೋ ರೈಲಿನಲ್ಲಿ ಅಪ್ರಾಪ್ತೆಯ ಮೇಲೆ ಸ್ಖಲನ ಮಾಡಿದ ಭೂಪ! ಮುಂದೇನಾಯ್ತು?

You may also like

Leave a Comment