Home » Uttar Pradesh: 6 ಮಂಗಳಮುಖಿಯರಿಂದ 30 ರ ಹರೆಯದ ಯುವಕನ ಕಿಡ್ನ್ಯಾಪ್‌ ಮಾಡಿ ವಿಕೃತಿ!!! ಯುವಕನ ಮರ್ಮಾಂಗ ಕಟ್‌ ಮಾಡಿ ಎಸೆದೋದ ಪಾಪಿಗಳು!!!

Uttar Pradesh: 6 ಮಂಗಳಮುಖಿಯರಿಂದ 30 ರ ಹರೆಯದ ಯುವಕನ ಕಿಡ್ನ್ಯಾಪ್‌ ಮಾಡಿ ವಿಕೃತಿ!!! ಯುವಕನ ಮರ್ಮಾಂಗ ಕಟ್‌ ಮಾಡಿ ಎಸೆದೋದ ಪಾಪಿಗಳು!!!

by Mallika
1 comment
Uttar Pradesh

Uttar Pradesh: ಮಂಗಳಮುಖಿಯರ ಗುಂಪೊಂದು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನೋರ್ವನನ್ನು ಕಿಡ್ನಾಪ್‌ ಮಾಡಿ ನಿರ್ಜನ ಪ್ರದೇಶದಲ್ಲಿ ಆತನ ಮರ್ಮಾಂಗ ಕತ್ತಿರಿಸಿರುವ ಹೇಯ ಕೃತ್ಯವೊಂದು ನಡೆದಿದೆ. ಈ ಘಟನೆ ಉತ್ತರ ಪ್ರದೇಶದ(Uttar Pradesh) ಅಲಿಘಡದಲ್ಲಿ ನಡೆದಿದೆ.

ಮಹೀಂದ್ರ ಬೊಲೆರೋ ವಾಹನದಲ್ಲಿ ಯುವಕ ಸಾಗುತ್ತಿದ್ದ ಸಂದರ್ಭದಲ್ಲಿ ಆರು ಮಂದಿ ಮಂಗಳಮುಖಿಯರು ಅಡ್ಡಗಟ್ಟಿ, ಯುವಕನಿಗೆ ಹಲ್ಲೆ ಮಾಡಿ ಕಾರಿನಲ್ಲಿ ಕೂಡಿ ಹಾಕಿ ನಂತರ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅಮಲು ಪದಾರ್ಥ ನೀಡಿ ಮರ್ಮಾಂಗ ಕಟ್‌ ಮಾಡಿದ್ದಾರೆ.

ತೀವ್ರ ಅಸ್ವಸ್ಥನಾಗಿ ಬಿದ್ದ ಯುವಕನನ್ನು ಸ್ಥಳೀಯರು ಗಮನಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಯುವಕನ ಪ್ರಾಣ ಉಳಿದಿದ್ದು, ಆದರೆ ತೀವ್ರ ನೋವು ಹಾಗೂ ರಕ್ತಸ್ರಾವದಿಂದ ಅಸ್ವಸ್ಥನಾಗಿದ್ದಾನೆ. ಈ ಕುರಿತು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯ ಪರಿಶೀಲನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಪೊಲೀಸ್ ಅಧಿಕಾರಿಗಳಿಗೆ ವರ್ಗಾವಣೆ ಬಿಸಿ!! ಮಂಗಳೂರು ನೂತನ ಕಮಿಷನರ್ ಆಗಿ ಅನುಪಮ್ ಅಗರ್ವಾಲ್

You may also like

Leave a Comment