Home » KMF ನಲ್ಲಿ ಭರ್ಜರಿ ಉದ್ಯೋಗಾವಕಾಶ! ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನ! ಉದ್ಯೋಗದ ಹೆಚ್ಚಿನ ವಿವರ ಇಲ್ಲಿದೆ!!!

KMF ನಲ್ಲಿ ಭರ್ಜರಿ ಉದ್ಯೋಗಾವಕಾಶ! ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನ! ಉದ್ಯೋಗದ ಹೆಚ್ಚಿನ ವಿವರ ಇಲ್ಲಿದೆ!!!

by Mallika
1,315 comments
KMF recruitment

KMF recruitment : ಕೋಲಾರ – ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟ ನಿಗಮ, ಕೋಲಾರ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ (KMF recruitment) ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ವಿವಿಧ ವೃಂದಗಳಲ್ಲಿನ 53+28 ಒಟ್ಟು 81 ಹುದ್ದೆಗಳ ಭರ್ತಿಗೆ ಎರಡು ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಹುದ್ದೆಯ ಬಗೆಗಿನ ಹೆಚ್ಚಿನ ವಿವರ ಇಲ್ಲಿ ನೀಡಲಾಗಿದೆ.

ಹುದ್ದೆಗಳ ವಿವರ ಇಲ್ಲಿದೆ;
ಸಹಾಯಕ ವ್ಯವಸ್ಥಾಪಕರು (ಎ.ಹೆಚ್‌& ಎ.ಐ) : 26
ಸಹಾಯಕ ವ್ಯವಸ್ಥಾಪಕರು (ವಿತ್ತ) : 1
ತಾಂತ್ರಿಕ ಅಧಿಕಾರಿ (ಡಿ.ಟಿ) : 15
ಮಾರುಕಟ್ಟೆ ಅಧಿಕಾರಿ ; 1
ಸಿಸ್ಟಮ್ ಆಫೀಸರ್ : 1
ತಾಂತ್ರಿಕ ಅಧಿಕಾರಿ (ಗು.ನಿ) : 1
ಕೃಷಿ ಅಧಿಕಾರಿ ; 3
ಆಡಳಿತಾಧಿಕಾರಿ : 1
ತಾಂತ್ರಿಕ ಅಧಿಕಾರಿ (ಇಂಜಿ) : 3
ಲೆಕ್ಕಾಧಿಕಾರಿ : 1
ವಿಸ್ತರಣಾಧಿಕಾರಿ ದರ್ಜೆ-3 : 16
ಡೇರಿ ಸೂಪರ್‌ ವೈಸರ್ ದರ್ಜೆ-2 : 12
ವಿಸ್ತರಣಾಧಿಕಾರಿ ದರ್ಜೆ 3 ನೇರ ನೇಮಕಾತಿ (ಸಾಮಾನ್ಯ ಕೋಟಾ) ಕೋಟಾದಲ್ಲಿ 8 ಹುದ್ದೆ, MpCs ಕೋಟಾದಲ್ಲಿ 8 ಹುದ್ದೆಗಳ ಖಾಲಿ ಇವೆ.

ಪ್ರಮುಖ ದಿನಾಂಕಗಳು
ವಿಸ್ತರಣಾಧಿಕಾರಿ ದರ್ಜೆ-3, ಡೇರಿ ಸೂಪರ್‌ ವೈಸರ್ ದರ್ಜೆ-2 ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 05-10-2023
ಉಳಿದ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 04-10-2023 ರ ರಾತ್ರಿ 11-59 ಗಂಟೆವರೆಗೆ.

ವೇತನ: ಸಹಾಯಕ ವ್ಯವಸ್ಥಾಪಕರು (ಪ.ವೈ.ಸೇ/ಕೃ.ಗ): ರೂ.52650-97100
ಸಹಾಯಕ ವ್ಯವಸ್ಥಾಪಕರು (ಖರೀದಿ/ಉಗ್ರಾಣ) : ರೂ.52650-97100
ಲೀಗಲ್ ಅಧಿಕಾರಿ : ರೂ.43100-83900
ತಾಂತ್ರಿಕ ಅಧಿಕಾರಿ (ಡಿ.ಟಿ): ರೂ.43100-83900
ಡೇರಿ ಪರಿವೀಕ್ಷಕಕರು ದರ್ಜೆ-2 ಸಿವಿಲ್ : ರೂ.33450-62600
ವಿಸ್ತರಣಾಧಿಕಾರಿ ದರ್ಜೆ-3 : ರೂ.33450-62600
ಆಡಳಿತ ಸಹಾಯಕ ದರ್ಜೆ-2 : ರೂ. 27650-52650
ಲೆಕ್ಕ ಸಹಾಯಕ ದರ್ಜೆ-2 : ರೂ.27650-52650
ಮಾರುಕಟ್ಟೆ ಸಹಾಯಕ ದರ್ಜೆ-3/ ಡಿಸ್‌ಪ್ಯಾಚರ್ಸ್‌: ರೂ.21400-42000
ಜೂನಿಯರ್ ಟೆಕ್ನೀಷಿಯನ್ : 21400-42000
ಕೃಷಿ ಸಹಾಯಕ : ರೂ.21400-42000
ಡೇರಿ ಪರಿವೀಕ್ಷಕರು ದರ್ಜೆ-2 (ಸಿವಿಲ್) : ರೂ.33450-62600

ನೇರನೇಮಕಾತಿ ಮೂಲಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಹೆಚ್ಚಿನ ವಿವರಗಳನ್ನು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟ ನಿಗಮದ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲನೆ ಮಾಡಬಹುದು. ಅಂಚೆ, ಕೊರಿಯರ್‌ ಅಥವಾ ಖದ್ದಾಗಿ ಅರ್ಜಿಗಳನ್ನು ಅಭ್ಯರ್ಥಿಗಳು ಸಲ್ಲಿಸಲು ಅವಕಾಶವಿರುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ. ನೋಟಿಫಿಕೇಶನ್‌ 1, ನೋಟಿಫಿಕೇಶನ್‌ 2

 

ಇದನ್ನೂ ಓದಿ: ಪುತ್ತೂರು : ಗ್ರಾ.ಪಂ.ಮಾಜಿ ಸದಸ್ಯ ಹಾಗೂ ತಾಯಿಯ ಕಟ್ಟಿ ಹಾಕಿ ನಗದು ,ಚಿನ್ನಾಭರಣ ದರೋಡೆ

You may also like

Leave a Comment