Home » IAS Interesting Question: ರಾತ್ರಿ ಹೊತ್ತು ಗಂಡ-ಹೆಂಡತಿ ಇಬ್ಬರೂ ಇಷ್ಟ ಪಡೋ ವಸ್ತು ಯಾವುದು? IAS ಪ್ರಶ್ನೆಗೆ ಏನಂದ್ಲು ಗೊತ್ತಾ ನಾಟಿ ಹುಡುಗಿ ?!

IAS Interesting Question: ರಾತ್ರಿ ಹೊತ್ತು ಗಂಡ-ಹೆಂಡತಿ ಇಬ್ಬರೂ ಇಷ್ಟ ಪಡೋ ವಸ್ತು ಯಾವುದು? IAS ಪ್ರಶ್ನೆಗೆ ಏನಂದ್ಲು ಗೊತ್ತಾ ನಾಟಿ ಹುಡುಗಿ ?!

1 comment
IAS Interesting Question

IAS Interesting Question: IAS ಎಂಬುದು ಹಲವು ಜೀವಗಳ ಕನಸು. ಇದರಲ್ಲಿ ಹಗಲು- ರಾತ್ರಿ ಇಡೀ ಕಷ್ಟಪಟ್ಪು ಓದಿದರೂ ಕೊನೆಗೂ ಹೇಗೋ ತಮ್ಮ ಗುರಿ ತಲುಪುವವರು ಕೆಲವರು ಮಾತ್ರ. ಇನ್ನೂ ಇದರಲ್ಲಿ ಕೇಳೋ ಪ್ರಶ್ನೆಗಳನ್ನು ನೀವೇನಾದರೂ ಕೇಳಿಸಿಕೊಂಡರೆ ಹೌಹಾರುತ್ತೀರಾ. ಯಾಕೆಂದ್ರೆ ಕೆಲವು ಜಟಿಲವಾಗಿದ್ರೆ ಮತ್ತೆ ಕೆಲವು ಊಹಿಸಲಾಗದವು. ಆದರೂ ನಾಜೂಕಿನಿಂದ ಇವುಗಳಿಗಿ ನೀವು ಉತ್ತರಿಸಿದ್ರೆ ಎಲ್ಲಾ ಪಾಸ್, ಪಾಸ್. ಸದ್ಯ ಅಂತದೇ ಕೆಲವು ಪ್ರಶ್ನೆಗಳನ್ನ ನಾವು ನಿಮ್ಮ ಮುಂದಿಡುತ್ತಿದ್ದೇವೆ.

ಹೌದು, ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ತುಂಬಾ ಕ್ಲೋಸ್ ಇರೋರು ಕೇಳಿದ್ರೆ ಅದು ಚಂದ. ಕೆಲವೊಮ್ಮೆ ಅವು ವೈಯಕ್ತಿಕ ಅನಿಸಿದರೂ ತುಂಬಾ ಲಾಜಿಕ್ ಇರುತ್ತದೆ. ಅದೇ ಲಾಜಿಕ್ ಅಲ್ಲಿ ನೀವು ಉತ್ತರಿಸಿದ್ರೆ ನೀವು ಗೆದ್ದಂಗೆ. IAS ಸಮಯದಲ್ಲೂ ಅಂತದೇ ಲಾಜಿಕ್ ನ ಪ್ರಶ್ನೆಗಳು, ಉತ್ತರಗಳು ತುಂಬಾ ಇಂಪಾರ್ಟೆಂಟ್ ಆಗುತ್ತವೆ. ಸದ್ಯ ಅಂತದೇ ಒಂದು IAS ಪ್ರಶ್ನೆ ಈಗ ಸಖತ್ ವೈರಲ್ ಆಗಿದೆ.

ಯಾವುದದು ವೈರಲ್ ಆದ ಪ್ರಶ್ನೆ?

”ರಾತ್ರಿಯಲ್ಲಿ ಗಂಡ ಹೆಂಡತಿ ಇಬ್ಬರೂ ಇಷ್ಟಪಡುವ ವಸ್ತು ಯಾವುದು?” ಎಂಬುದು. ಇದನ್ನು ನೋಡಿದಾಗ, ಕೇಳಿದಾಗ ಎಂತವರಿಗೂ ಕೂಡ ಮೊದಲು ಬೇರೆಯೇ ಉತ್ತರ ತಲೆಗೆ ಹೋಗುತ್ತದೆ. ಆದರೆ ಇದು ತುಂಬಾ ಸಿಂಪಲ್ ಪ್ರಶ್ನೆ. ಕೊಂಚ ಯೋಚಿಸಿದರೆ ಇದಕ್ಕೆ ತಕ್ಕ ಉತ್ತರ ಸಿಗುತ್ತದೆ. ಹೀಗಾಗಿ
ಈ ಪ್ರಶ್ನೆಗೆ ಉತ್ತರವನ್ನು ನೀವೇ ಮೊದಲು ಯೋಚಿಸಿ ಮತ್ತು ನಂತರ ಸರಿಯಾದ ಉತ್ತರವನ್ನು ಕೆಳಗೆ ನೋಡಿ.

ಏನು ಉತ್ತರ?
ಈ ಸರಳ ಪ್ರಶ್ನೆಗೆ ಉತ್ತರವು ತುಂಬಾ ಸುಲಭವಾಗಿದೆ, ಉತ್ತರವನ್ನು ತಿಳಿದ ನಂತರ ನೀವೆಲ್ಲರೂ ಆಶ್ಚರ್ಯಚಕಿತರಾಗುವಿರಿ. ಹೌದು ಸ್ನೇಹಿತರೇ, ಈ ಸರಳ ಪ್ರಶ್ನೆಗೆ ಉತ್ತರವೆಂದರೆ “ನಿದ್ರೆ” ಈ ಪ್ರಶ್ನೆಗೆ ಉತ್ತರವಾಗಿದೆ. ಯಾಕೆಂದ್ರೆ ರಾತ್ರಿ ಎಲ್ಲರೂ ಮಲಗುವ ಸಮಯ. ಕೆಲವು ಅನಗತ್ಯ ಉತ್ತರ ಇದಕ್ಕೆ ಬಂದರೂ ಸೂಕ್ತ ಉತ್ತರ ನಿದ್ರೆ ಆಗಿದೆ.

ಇದನ್ನೂ ಓದಿ: Gang rape: ಗ್ಯಾಂಗ್ ರೇಪ್ ಆದ್ರೂ ತಪ್ಪಿಸಿಕೊಂಡು ಓಡಿದ ಹುಡುಗಿ -ಬೆತ್ತಲಾಗೇ ಊರಿಗೆ ಬಂದು ಸಹಾಯ ಬೇಡಿದ್ರೆ ಊರ ಜನ ಮತ್ತೆ ಮಾಡಿದ್ದೇನು ಗೊತ್ತಾ?

You may also like

Leave a Comment