Home » Viral News: ವಿಮಾನದಲ್ಲೇ ಜೋಡಿಗಳ ಸಂಭೋಗ – ವಾಶ್ ರೂಮ್ ನಲ್ಲಿ ನಡೆದೇ ಹೋಯ್ತು ಮಾನ ಹೋಗೋ ಪ್ರಸಂಗ !!

Viral News: ವಿಮಾನದಲ್ಲೇ ಜೋಡಿಗಳ ಸಂಭೋಗ – ವಾಶ್ ರೂಮ್ ನಲ್ಲಿ ನಡೆದೇ ಹೋಯ್ತು ಮಾನ ಹೋಗೋ ಪ್ರಸಂಗ !!

0 comments

Viral News: ವಿಮಾನದಲ್ಲೇ (Plane) ಜೋಡಿಗಳು (lovers) ಸಂಭೋಗ ನಡೆಸಿದ್ದು, ವಾಶ್ ರೂಮ್ ನಲ್ಲಿ (wash room) ಮಾನ ಹೋಗೋ ಪ್ರಸಂಗ ನಡೆದಿದೆ (Viral News). ಹಾಗಾದ್ರೆ ವಿಮಾನದಲ್ಲಿ ನಡೆದಿದ್ದಾದರೂ ಏನು?!

ಈಸಿ ಜೆಟ್ ವಿಮಾನ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವೇಳೆ ಇಬ್ಬರು ಪ್ರಯಾಣಿಕರು ವಿಮಾನದ ಟಾಯ್ಲೆಟ್‌ನಲ್ಲಿ ಲೈಂಗಿಕ ಕ್ರಿಯೆ ನಡೆಸಿ ಸಿಕ್ಕಿಬಿದ್ದ ಘಟನೆ ಬೆಳಕಿಗೆ ಬಂದಿದೆ. ಘಟನೆಯ ವಿಡಿಯೋ ವೈರಲ್ ಆಗಿದ್ದು , ವಿಮಾನದ ಶೌಚಾಲಯದಲ್ಲಿ ಲೈಂಗಿಕ ಕ್ರಿಯೆ ನಡೆಸಿದ್ದ ಪ್ರಯಾಣಿಕರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.

ಸೆಪ್ಟೆಂಬರ್ 8ರಂದು ಲುಟನ್‌ನಿಂದ ಇಬಿಜಾಗೆ ಪ್ರಯಾಣಿಸುತ್ತಿದ್ದ ವೇಳೆ ಜೋಡಿ ವಿಮಾನದಲ್ಲಿ ಲೈಂಗಿಕ ಕ್ರಿಯೆ ನಡೆಸಿದೆ. ಇದನ್ನು ಗಮನಿಸಿದ ಕ್ಯಾಬಿನ್ ಸಿಬ್ಬಂದಿ ವಾಶ್ ರೂಂ ಬಾಗಿಲು ತೆರೆದಿದ್ದಾರೆ.
ಸಹ ಪ್ರಯಾಣಿಕರು ಇದರ ವಿಡಿಯೋ ಚಿತ್ರೀಕರಿಸಿದ್ದಾರೆ. ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿದ್ದಾರೆ.

You may also like

Leave a Comment