KSET: ಇಂದಿನ ಕಾಲದಲ್ಲಿ ಉದ್ಯೋಗ ಅತ್ಯವಶ್ಯಕವಾಗಿದೆ. ಆದರೆ, ಬಯಸಿದ ಉದ್ಯೋಗ(Job) ಪಡೆಯುವುದು ಸುಲಭದ ಮಾತಲ್ಲ. ಪೈಪೋಟಿಯ ನಡುವೆ ನೆಚ್ಚಿನ ಕೆಲಸ ಗಿಟ್ಟಿಸಿಕೊಳ್ಳೋದು ಯುವಜನತೆಯ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ನೀವೇನಾದರೂ ಟೀಚಿಂಗ್ ಫೀಲ್ಡ್ ನಲ್ಲಿ ಉದ್ಯೋಗ ಹುಡುಕುತ್ತಿದ್ದರೆ ಈ ಮಾಹಿತಿ ನಿಮಗಾಗಿ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA)ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ(KSET) ಅರ್ಜಿ ಆಹ್ವಾನ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಸೆ.10 ರಿಂದ ಸೆ.30ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ:
# ಮೊದಲಿಗೆ, ಅಧಿಕೃತ ವೆಬ್ ಸೈಟ್ https://karnemakaone.kar.nic.in/pqrs/ApplicationForm_JA_org.aspx? utm_source=DH-MoreFromPub&utm_medium=DH- app&utm_campaign=DH 3ed Ooo ses enf ಸಲ್ಲಿಕೆ ಓಪನ್ ಮಾಡಿ.
# ನಿಮಗೆ ಕಾಣುವ ಪರದೆಯಲ್ಲಿ ಕೇಳುವ ಪ್ರಶ್ನೆಗೆ ಸರಿಯಾದ ಮಾಹಿತಿ ಭರ್ತಿ ಮಾಡಿ.
# ಎಲ್ಲ ವಿವರ ದಾಖಲಿಸಿದ ನಂತರ ನೀಡಿದ ಮಾಹಿತಿ ಸರಿಯಾಗಿದೆಯೇ ಚೆಕ್ ಮಾಡಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.
ಅರ್ಜಿ ಶುಲ್ಕ ಪಾವತಿಗೆ ಅಕ್ಟೋಬರ್ 3 ಕೊನೆಯ ದಿನವಾಗಿದೆ. ಕೆಸೆಟ್ ಪರೀಕ್ಷೆಯು ನವೆಂಬರ್ 5ರಂದು ನಡೆಯಲಿದೆ. ಆಸಕ್ತರು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.
ಇದನ್ನು ಓದಿ: Uttar Pradesh: ಕಾಮದ ತೃಷೆಯಲ್ಲಿದ್ದ ಪ್ರಿಯತಮೆ- ಸಂಭೋಗಕ್ಕೆ ಒಪ್ಪದ ಪ್ರಿಯತಮ !! ರೊಚ್ಚಿಗೆದ್ದ ಆಕೆ ಮಾಡಿದ್ದೇನು ಗೊತ್ತಾ ?!
