Home » ದ.ಕ: ಅಂಗಡಿಗೆ ನುಗ್ಗಿ ಹಲ್ಲೆ ಆರೋಪ ,ಬಜರಂಗದಳದ ಮುಖಂಡರ ಮೇಲೆ ಪ್ರಕರಣ ದಾಖಲು

ದ.ಕ: ಅಂಗಡಿಗೆ ನುಗ್ಗಿ ಹಲ್ಲೆ ಆರೋಪ ,ಬಜರಂಗದಳದ ಮುಖಂಡರ ಮೇಲೆ ಪ್ರಕರಣ ದಾಖಲು

0 comments
Dakshina Kannada

Dakshina Kannada: ಬಜರಂಗದಳ ಮುಖಂಡ ಮತ್ತು ತಂಡವೊಂದು ಜಾಗದ ವಿಚಾರ ಸಂಬಂಧ ಅಂಗಡಿಯೊಂದಕ್ಕೆ ನುಗ್ಗಿ ಹಲ್ಲೆ ನಡೆಸಿದ ಘಟನೆಯೊಂದು ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ನಡೆದಿದೆ(Dakshina Kannada).

ನಡುರಸ್ತೆಯಲ್ಲಿ ನಾಲ್ವರ ಮೇಲೆ ಹಲ್ಲೆಗೈದ ದೃಶ್ಯವೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬಜರಂಗದಳ ಮುಖಂಡ ಭರತ್‌ ಕುಮ್ಡೇಲು, ಬಜರಂಗದಳ ಜಗಜೀವನ್‌ ರೈ, ಭವಿಷ್‌, ಸಂದೀಪ್‌ ಎಂಬುವವರು ಅಂಗಡಿಗೆ ನುಗ್ಗಿ ಹಲ್ಲೆ ಮಾಡಿದ್ದಾರೆಂದು ವರದಿಯಾಗಿದೆ. ಈ ಕುರಿತು ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಎಸ್‌ಸಿ ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.

ಹರೀಶ್‌ನಾಯ್ಕ, ಸುದರ್ಶನ್‌ ಕುಮಾರ್‌, ರಮಾನಂದ ಎಂಬವವರೇ ಹಲ್ಲೆಗೊಳಗಾದ ವ್ಯಕ್ತಿಗಳು.

ಇದನ್ನೂ ಓದಿ: Koragajja: ‘ಜೊತೆಜೊತೆಯಲಿʼ ಸೀರಿಯಲ್‌ ನಟ ಅನಿರುದ್ಧ್‌ ಕೊರಗಜ್ಜನ ಸನ್ನಿಧಾನದಲ್ಲಿ!!!

You may also like

Leave a Comment