Home » Baba Vanga Prediction: ಇಸ್ರೇಲ್-ಹಮಾಸ್‌ ಯುದ್ಧ; ನಿಜವಾಯ್ತು ಬಾಬಾವೆಂಗಾ ನುಡಿದಿದ್ದ ಭಯಾನಕ ಭವಿಷ್ಯ!!!

Baba Vanga Prediction: ಇಸ್ರೇಲ್-ಹಮಾಸ್‌ ಯುದ್ಧ; ನಿಜವಾಯ್ತು ಬಾಬಾವೆಂಗಾ ನುಡಿದಿದ್ದ ಭಯಾನಕ ಭವಿಷ್ಯ!!!

by Mallika
0 comments
Baba Vanga Prediction

Baba vanga Prediction: ಬಾಬಾ ವೆಂಗಾ ಇತ್ತೀಚೆಗೆ ಭವಿಷ್ಯವಾಣಿಯೊಂದು ನುಡಿದಿದ್ದರು. ಅದೇನೆಂದರೆ ಮುಸ್ಲಿಂ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತದೆ ಎಂಬ ಮುನ್ಸೂಚನೆಯೊಂದನ್ನು ಅವರು ನೀಡಿದ್ದರು. ಸೋವಿಯತ್‌ ಒಕ್ಕೂಟದ ಪತನ, ಅಮೆರಿಕಾದಲ್ಲಿ ನಡೆದ ಭಯೋತ್ಪಾದಕ ದಾಳಿ, ಐಎಸ್‌ಐನ ಉದಯದ ಕುರಿತು ಬಾಬಾ ವೆಂಗಾ ಇತ್ತೀಚೆಗೆ ಹೇಳಿದ್ದರು. ಇದೀಗ ಅದು ನಿಜವಾಗಿದೆ.

ಬಾಬಾ ವೆಂಗಾ ಹೇಳಿದ ಭವಿಷ್ಯವಾಣಿಯ (Baba vanga Prediction)ಪ್ರಕಾರ, 2023 ರಲ್ಲಿ ಮೂರನೇ ಮಹಾಯುದ್ಧ ಸಂಭವಿಸಬಹುದು, ಪರಮಾಣು ದಾಳಿ ನಡೆಯಬಹುದು ಎಂದು ಅವರು ಹೇಳಿದ್ದು, ಇದೀಗ ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಯುದ್ಧ ಈ ಭವಿಷ್ಯವಾಣಿಯ ನಿಜ ಸ್ವರೂಪ ಎಂದು ತಿಳಿದು ಬರುತ್ತದೆ.

‘ಬಾಬಾ ವಂಗಾ’ ಎಂದೇ ಖ್ಯಾತರಾಗಿದ್ದ ಬಲ್ಗೇರಿಯಾ ದೇಶದ ಅಂಧ ಮಹಿಳೆ ನುಡಿದ ಭವಿಷ್ಯ ಇದು. 12ನೇ ವರ್ಷಕ್ಕೆ ದೃಷ್ಟಿ ಕಳೆದುಕೊಂಡು ಅಂಧತ್ವಕ್ಕೆ ಜಾರಿದ ವಂಗಾ, 1996ರಲ್ಲಿ ನಿಧನರಾದರು. ಬದುಕಿನ ಉದ್ದಕ್ಕೂ ಅವರು ಭವಿಷ್ಯ ನುಡಿಯುವುದರಲ್ಲಿಯೇ ಕಳೆದರು. ಅವರು ನುಡಿದ ಭವಿಷ್ಯಗಳಲ್ಲಿ ಶೇ.85ರಷ್ಟು ಪಕ್ಕಾ ಆಗಿವೆ.

ಇದನ್ನೂ ಓದಿ: Solar Eclipse 2023: ಸೂರ್ಯಗ್ರಹಣದಲ್ಲಿ ಎಷ್ಟು ವಿಧಗಳಿವೆ?

You may also like

Leave a Comment