ಪುತ್ತೂರು : ಕೊಳ್ತಿಗೆ ಗ್ರಾಮದ ಪಾಲ್ತಾಡು ಮಣಿಕ್ಕರದಲ್ಲಿ ವ್ಯಾನ್ ಪಲ್ಟಿಯಾಗಿದೆ.
ಪಾಲ್ತಾಡು ಸಮೀಪದ ಆಲಂತಡ್ಕದಲ್ಲಿ ಮದುವೆ ಕಾರ್ಯಕ್ರಮ ಮುಗಿಸಿ ಈಶ್ವರಮಂಗಲಕ್ಕೆ ಹೊರಟಿದ್ದ ಬಸ್ ಪಾಲ್ತಾಡು ಮಣಿಕ್ಕರದಲ್ಲಿ ವ್ಯಾನ್ ಪಲ್ಟಿಯಾಗಿದೆ.
ವ್ಯಾನಿನಲ್ಲಿ 19 ಜನ ಪ್ರಯಾಣಿಸುತ್ತಿದ್ದು ,ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು,ಗಾಯಾಳುಗಳು ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ರಸ್ತೆ ಸಂಪರ್ಕ ಕಡಿತ
ರಸ್ತೆಯ ಮಧ್ಯೆ ವ್ಯಾನ್ ಅಡ್ಡಲಾಗಿ ಬಿದ್ದ ಪರಿಣಾಮ ಬೆಳ್ಳಾರೆ-ಪುತ್ತೂರು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಷಣೆ ಉಂಟಾಗಿತ್ತು.
ಸ್ಥಳಕ್ಕೆ ಬೆಳ್ಳಾರೆ ಪೊಲೀಸ್ ಠಾಣಾ ಸಿಬ್ಬಂದಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನು ಓದಿ: Wagh Bakri Tea Parag Desai: ಬೀದಿ ನಾಯಿಗಳ ದಾಳಿ, ವಾಘ ಬಕ್ರಿ ಚಹಾ ಕಂಪನಿ ಮಾಲಿಕ ಸಾವು!!!
