Home » Dani Dabello: ನೀಲಿ ಚಿತ್ರ ಚಿತ್ರೀಕರಣ ವೇಳೆ ನಟನ ಜನನಾಂಗವನ್ನೇ ಕಚ್ಚಿದ ನಟಿಯ ಸಾಕು ಹಾವು !!

Dani Dabello: ನೀಲಿ ಚಿತ್ರ ಚಿತ್ರೀಕರಣ ವೇಳೆ ನಟನ ಜನನಾಂಗವನ್ನೇ ಕಚ್ಚಿದ ನಟಿಯ ಸಾಕು ಹಾವು !!

1 comment
Dani Dabello

Dani Dabello: ಇಂದು ‘ನೀಲಿ ಚಿತ್ರ’ ಎಂಬುದು ಬಹುದೊಡ್ಡ ಜಾಲವಾಗಿ ಬೆಳೆದುಬಿಟ್ಟಿದೆ. ಇದರ ಮೂಲಕವೇ ಅನೇಕ ನಟ-ನಟಿಯರು ನೀಲಿ ತಾರೆಯರಾಗಿ ಮಿಂಚಿದ್ದಾರೆ, ಮಿಂಚುತ್ತಿದ್ದಾರೆ. ಈ ಪೈಕಿ ಖ್ಯಾತ ಪೊರ್ನ್ ನಟಿ ದಾನಿ ದಾಬೆಲ್ಲೋ(Dani Dabello) ಕೂಡ ಒಬ್ಬಳು. ಅಂದಹಾಗೆ ಈಕೆಯ ನೀಲಿ ಚಿತ್ರದ ಚಿತ್ರೀಕರಣ ವೇಳೆ ಅವಘಡವೊಂದು ಸಂಭವಿಸಿದ್ದು, ಈಕೆ ಸಾಕಿದ ಮುದ್ದಿನ ಹಾವು ಆಕೆಯ ಸಹ ನಟನ ಜನನಾಂಗಕ್ಕೆ ಕಚ್ಚಿಬಿಟ್ಟಿದೆ.

ಹೌದು, ದಾನಿಗೆ ಹಾವುಗಳೆಂದರೆ ತುಂಬಾ ಇಷ್ಟ. ಚಿಕ್ಕ ಮರಿ ಹಾವನ್ನು ತಂದು ಸಾಕಿದ ದಾನಿ, ಅದು ದೊಡ್ಡದಾದಬಳಿಕವೂ ಜೊತೆಯಲ್ಲಿಟ್ಟುಕೊಂಡೇ ಬದುಕುತ್ತಿದ್ದಾಳೆ. ಹೀಗಿರುವಾಗ ದಾನಿ ಮನೆಯಲ್ಲೇ ಅಶ್ಲೀಲ ಚಿತ್ರದ ಶೂಟಿಂಗ್ ಪ್ಲಾನ್ ಮಾಡಲಾಗಿತ್ತು. ಇದಕ್ಕಾಗಿ ಸಹ ನಟ ಕೂಡ ಆಗಮಿಸಿದ್ದರು. ಅಶ್ಲೀಲ ಚಿತ್ರದ ಶೂಟಿಂಗ್ ಮುನ್ನ ಸಾಕು ಹಾವಿನ ಕುರಿತು ಆ ನಟ ದಾನಿ ಬಳಿ ವಿಚಾರಸಿದಾಗ ಆಕೆ ಅದನ್ನು ತಂದು ಅವನ ಕೈಗೆ ಕೊಟ್ಟು ತಾನು ಸ್ನಾನಕ್ಕೆ ತೆರಳಿದ್ದಾಳೆ.

ಸ್ವಲ್ಪ ಹೊತ್ತಲ್ಲೇ ಹೊರಗಿನಿಂದ ಜೋರಾದ ಕಿರುಚಾಟ ಕೇಳಿಬಂದಿದೆ. ಕೂಡಲೇ ಇದು ತನ್ನ ಸಹನಟಕ ಚೀರಾಟ ಎಂದು ದಾನಿಗೆ ತಿಳಿದಿದೆ. ತಕ್ಷಣ ಹೊರ ಓಡಿಬಂದ ಆಕೆಗೆ ಆಘಿತವೊಂದು ಕಾದಿದೆ. ಏನೆಂದರೆ ಆಕೆಯ ಪ್ರೀತಿಯ ಸಾಕು ಹಾವು ತನ್ನ ನಟನ ಜನನಾಂಗವನ್ನು ಕಚ್ಚಿಹಿಡಿದಿದೆ. ಎಷ್ಟೇ ಪ್ರಯತ್ನ ಮಾಡಿದರೂ ಅದು ಬಿಡುತ್ತಿಲ್ಲ. ದಾನಿಯೂ ಕೂಡ ಬಿಡಿಸಲು ಪ್ರಯತ್ನಿಸಿದರೂ ಏನೂ ಪ್ರಯೋಜನ ಆಗಲಿಲ್ಲ. ಕೊನೆಗೆ ಹೇಗೋ ಹರಸಾಹಸ ಮಾಡಿದ ಬಳಿಕ ಹಾವು ಸುಮ್ಮನಾಗಿ ಜನನಾಂಗವನ್ನು ಬಿಟ್ಟಿದೆ.

ಕೊನೆಗೆ ಕೂಡಲೇ ಶೂಟಿಂಗ್ ಕ್ಯಾನ್ಸಲ್ ಮಾಡಿ ಆ ನಟನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ದಾನಿ ಇದುವರೆಗೂ ಹಾವು ಈ ರೀತಿಯ ವರ್ತಿಸಿಲ್ಲ. ಈ ಸಲ ಯಾಕೆ ಹೀಗೆ ಮಾಡಿತೋ ಎಂದು ಗೊತ್ತಿಲ್ಲ ಎಂಬುದಾಗಿ ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Adhar card: ಸಾರ್ವಜನಿಕರೇ ಎಚ್ಚರ.. !! ಆಧಾರ್ ಕಾರ್ಡ್ ಕಳೆದುಹೋದರೆ ಯಾವುದೇ ಕಾರಣಕ್ಕೂ ಈ ಕೆಲಸ ಮಾಡ್ಬೇಡಿ !!

You may also like

Leave a Comment