Home » LED Bulb : LED ಬಲ್ಬ್ ಖರೀದಿಸಲು ನೂರಾರು ರೂಪಾಯಿ ಬೇಕಿಲ್ಲ – ಬರೀ 30ರೂ. ಇದ್ರೆ ಸಾಕು !! ಮಾರ್ಕೆಟ್ ಗೆ ಬಂತು ಹೊಸ ಟ್ರೆಂಡ್

LED Bulb : LED ಬಲ್ಬ್ ಖರೀದಿಸಲು ನೂರಾರು ರೂಪಾಯಿ ಬೇಕಿಲ್ಲ – ಬರೀ 30ರೂ. ಇದ್ರೆ ಸಾಕು !! ಮಾರ್ಕೆಟ್ ಗೆ ಬಂತು ಹೊಸ ಟ್ರೆಂಡ್

0 comments
LED Bulb

Mini LED Lamp: ರಾತ್ರಿ ಹೊತ್ತಲ್ಲಿ ಸಾಮಾನ್ಯವಾಗಿ ನೈಟ್ ಲ್ಯಾಂಪ್ ಗಳನ್ನು ಬಳಸುವುದು ಸಹಜ. ರಾತ್ರಿಯ ಸಮಯದಲ್ಲಿ ಕೋಣೆಯಲ್ಲಿ ಮಂದ ಬೆಳಕು ನೀಡುವ ಲ್ಯಾಂಪ್ ಗಳನ್ನು ಬಳಕೆ ಮಾಡಲಾಗುತ್ತದೆ. ನೈಟ್ ಲ್ಯಾಂಪ್ ಗಾಗಿ(Mini LED lamp)ಹೆಚ್ಚು ಹಣ ವ್ಯಯಿಸಬೇಕಾಗುತ್ತದೆ. ನಿಮ್ಮ ಕೋಣೆಗೆ ನೀವು ನೈಟ್ ಲ್ಯಾಂಪ್ ಅನ್ನು ಬಳಕೆ ಮಾಡುವ ಯೋಜನೆ ಹಾಕಿದ್ದರೆ ಇಲ್ಲಿದೆ ನಿಮಗೆ ಮುಖ್ಯ ಮಾಹಿತಿ!!

ಕಡಿಮೆ ಖರ್ಚಿನಲ್ಲಿ ನೈಟ್ ಬಲ್ಬ್ ಖರೀದಿ ಮಾಡುವ ಯೋಜನೆ ಹಾಕಿದ್ದರೆ,ಬಲು ಅಗ್ಗದ ಬೆಲೆಯ ಈ ಲೈಟ್ ನಿಮಗೆ ಹೆಚ್ಚು ಪ್ರಯೋಜನ ಉಂಟು ಮಾಡಲಿದೆ. ಈ ಬಲ್ಬ್ ನ ಗಾತ್ರ ಸರಿಸುಮಾರು 2 ಸೆಂಟಿಮೀಟರ್ ಆಗಿದ್ದು, ಗ್ರಾಹಕರು ಫ್ಲಿಪ್‌ಕಾರ್ಟ್‌ನಿಂದ ಈ ಲೈಟಿಂಗ್ ಅನ್ನು 30 ರೂಪಾಯಿಗಿಂತ ಕಡಿಮೆ ಬೆಲೆಗೆ ಖರೀದಿ ಮಾಡಬಹುದು. ಈ ಲೈಟ್‌ನ ಸಂಪೂರ್ಣ ಸೆಟ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಅಮೆಜಾನ್ ನಲ್ಲಿ ಕೂಡ ಖರೀದಿ ಮಾಡಬಹುದು.

ಇದನ್ನು ಓದಿ: Hair Care: ಕೂದಲು ಕಪ್ಪಾಗಿಸಲು ಇನ್ನು ಹೇರ್ ಡೈ, ಹೇರ್ ಕಲರ್ ಬೇಡ – ಈ ನೀರಿನಿಂದ ಸ್ನಾನ ಮಾಡಿದ್ರೆ ಸಾಕು

ಈ ಬಲ್ಬ್ ನ ಹೆಸರು ಎನ್ ಲೈನ್ ಯುಎಸ್‌ಬಿ ಪ್ಲಗ್ ಅಂಡ್ ಪ್ಲೇ ಲೈಟ್ ಯುಎಸ್‌ಬಿ ಎಲ್‌ಇಡಿ ಲೈಟ್ ಫಾರ್ ಕಾರ್ ಬಲ್ಬ್ (En ligne USB Plug and Play Light USB LED Light for Car Bulb). ಇದು ಅಗ್ಗದ ಬೆಲೆಗೆ ಸಿಗುವ ಬಲ್ಬ್ ಮಾತ್ರವಲ್ಲದೆ, ವಿದ್ಯುತ್ ಬಿಲ್‌ಗಳನ್ನು ಉಳಿಸಲು ಕೂಡ ನೆರವಾಗುತ್ತದೆ. ಈ ಸೆಟ್‌ನ ಬೆಲೆ 149 ರೂ ಆಗಿದ್ದು, ಒಂದು ಬಲ್ಬ್ ನ ಬೆಲೆ 30 ರೂಪಾಯಿಗಿಂತ ಅಗ್ಗದ ಬೆಲೆಯಲ್ಲಿ ನಿಮಗೆ ಸಿಗಲಿದೆ.

ಇದನ್ನು ಓದಿ: Chattisgarh: 7 ಬಾರಿ ಗೆದ್ದಿದ್ದ ‘ಕೈ’ ಶಾಸಕನನ್ನು ಹೀನಾಯವಾಗಿ ಸೋಲಿಸಿದ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ !! ಇದರ ಹಿಂದಿತ್ತು ಮಗನ ಸಾವಿನ ಸೇಡು

You may also like

Leave a Comment