Home » Shipwreck Off Libya: ಸಮುದ್ರದ ಒಡಲಲ್ಲಿ ಮುಳುಗಿ, ಮಾಯವಾದ ಹಡಗು – 61 ಜನ ಸ್ಥಳದಲ್ಲೇ ಜಲಸಮಾಧಿ !!

Shipwreck Off Libya: ಸಮುದ್ರದ ಒಡಲಲ್ಲಿ ಮುಳುಗಿ, ಮಾಯವಾದ ಹಡಗು – 61 ಜನ ಸ್ಥಳದಲ್ಲೇ ಜಲಸಮಾಧಿ !!

0 comments

Shipwreck off Libya: ಲಿಬಿಯಾ ಕರಾವಳಿಯಲ್ಲಿ(Libya Coast)ದೋಣಿ ಮುಳುಗಿ (Shipwreck off Libya)60ಕ್ಕೂ ಹೆಚ್ಚು ಮಂದಿ ವಲಸಿಗರು ಮೃತಪಟ್ಟಿರುವ ಬಗ್ಗೆ ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಷನ್ ಮಾಹಿತಿ ನೀಡಿದೆ. ಲಿಬಿಯಾದ ವಾಯುವ್ಯ ಕರಾವಳಿಯಲ್ಲಿ ಜುವಾರಾದಿಂದ ಪ್ರಯಾಣ ಬೆಳೆಸಿದ ವಲಸಿಗರು ಹೆಚ್ಚಿನ ಅಲೆಗಳ ಹೊಡೆತದಿಂದ (Death)ಮೃತಪಟ್ಟಿರುವ ಸಾಧ್ಯತೆಯಿದೆ ಎನ್ನಲಾಗಿದೆ.

 

ಲಿಬಿಯಾದಲ್ಲಿ ದುರಂತ ಹಡಗು (boat)ದುರಂತ ಸಂಭವಿಸಿದ್ದು, ಮಹಿಳೆಯರು ಮತ್ತು ಮಕ್ಕಳನ್ನೊಳಗೊಂಡ ಹಾಗೆ 61 ವಲಸಿಗರು ಮುಳುಗಿ ಲಿಬಿಯಾದ ಅಂತರರಾಷ್ಟ್ರೀಯ ವಲಸೆ ಸಂಸ್ಥೆ (IOA) ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ಮಾಹಿತಿ ನೀಡಿದೆ. ನೈಜೀರಿಯಾ, ಗ್ಯಾಂಬಿಯಾ ಮತ್ತು ಇತರ ಆಫ್ರಿಕನ್ ದೇಶಗಳಿಂದ ಮಹಿಳೆಯರು ಮತ್ತು ಮಕ್ಕಳನ್ನೊಳಗೊಂಡಂತೆ ಸುಮಾರು 86 ವಲಸಿಗರು ಹಡಗಿನಲ್ಲಿದ್ದರು ಎಂದು ಹೇಳಲಾಗಿದ್ದು, ಇದರಲ್ಲಿ 25 ಜನರನ್ನು ರಕ್ಷಣೆ ಮಾಡಲಾಗಿದೆ.

You may also like

Leave a Comment