Home » Bigg Boss Kannada: ರಂಗೋಲಿ ಸೀರಿಯಲ್‌ ಸುಂದರಿ ಸಿರಿ ದೊಡ್ಮನೆಯಿಂದ ಎಲಿಮಿನೇಟ್‌!!!

Bigg Boss Kannada: ರಂಗೋಲಿ ಸೀರಿಯಲ್‌ ಸುಂದರಿ ಸಿರಿ ದೊಡ್ಮನೆಯಿಂದ ಎಲಿಮಿನೇಟ್‌!!!

0 comments

BBK Season10 Siri:  ಹಿಂದಿನ ವಾರ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಿದ್ದು ಅವಿನಾಶ್. ಎರಡು ಕಾರ್ ಗಳು ಬಂದು ಮೈಕಲ್ ಮತ್ತು ಅವಿನಾಶ್ ನ್ನು ಕರೆದುಕೊಂಡು ಹೋಗಿತ್ತು. ಆದರೆ ವಾಪಸ್ ಮೈಕಲ್ ಬಂದ್ರು. ಅವಿನಾಶ್ ಬರಲಿಲ್ಲ. ಹಾಗಾದ್ರೆ ಈ ವಾರ ಯಾರು ಹೋಗ್ತಾರೆ? ಇಲ್ಲಿದೆ ಬಿಗ್ ಅಪ್ಡೇಟ್!

ಈ ವಾರ ಅಂತೂ ಸಖತ್ ಇಂಟರೆಸ್ಟಿಂಗ್ ಆಗಿತ್ತು. ಎಲ್ಲರ ಮನೆಯಿಂದ ಅತಿಥಿಗಳು ಬಂದ ಖುಷಿಯಲ್ಲಿ ದೊಡ್ಮನೆ ತೇಲಾಡುತ್ತ ಇತ್ತು. ಹಾಗೆಯೇ ವಾರದ ಕೊನೆಯಲ್ಲಿ ಎಲಿಮಿನೇಷನ್ ಬಂತು.

ಈ ವಾರ ಮನೆಯಿಂದ ಸಿರಿ ಹೋಗುತ್ತಾರೆ ಎಂಬ ಮಾತುಗಳು ಕೇಳಿ ಬರ್ತಾ ಇದೆ. ಸೈಲೆಂಟ್ ಆಗಿದ್ದುಕೊಂಡೆ ಟಾಪ್ 10 ತಂಕ ಸಿರಿ ಆಟ ಆಡಿದ್ರು. ಕೊನೆ ಕೊನೆಯ ವಾರಗಳಲ್ಲಿ ತಮ್ಮ ಆಟವನ್ನು ನಿಲ್ಲಿಸಿದ್ದಾರೆ ಸಿರಿ. ಯಾವುದಕ್ಕೂ ಇಂದಿನ ಎಪಿಸೋಡ್ ನೋಡಬೇಕಾಗಿದೆ ಅಷ್ಟೇ.

You may also like

Leave a Comment