Home » Beauty tips: ದಿನವೂ ಇದನ್ನು ಕುಡಿದರೆ ಲೈಫ್ ಲಾಂಗ್ ಪಿಂಪಲ್ ಬರೋದಿಲ್ಲ !!

Beauty tips: ದಿನವೂ ಇದನ್ನು ಕುಡಿದರೆ ಲೈಫ್ ಲಾಂಗ್ ಪಿಂಪಲ್ ಬರೋದಿಲ್ಲ !!

1 comment
Beauty tips

Beauty tips: ಪ್ರತಿ ದಿನವೂ ನೀವು ಇದೊಂದು ಜ್ಯೂಸ್ ಅನ್ನು ಕುಡಿದರೆ ನಿಮಗೆ ನಿಮ್ಮ ಜೀವಮಾನದಲ್ಲಿ ಒಮ್ಮೆ ಕೂಡ ಪಿಂಪಲ್ ಗಳು ಬರುವುದಿಲ್ಲ. ಮುಖದಲ್ಲಿರುವ ಖಲೆಗಳು ಕೂಡ ಆದಷ್ಟು ಬೇಗ ಮಾಯವಾಗುತ್ತವೆ.

ಹೌದು, ಪುರುಷರಿಗೆ ಅಥವಾ ಮಹಿಳೆಯರಿಗೆ ತಮ್ಮ ಸುಂದರ ತ್ವಚೆಯ ಬಗ್ಗೆ ಹೆಚ್ಚು ಆಸಕ್ತಿ. ತಾವು ಎಲ್ಲರಿಗಿಂತಲೂ ಚೆನ್ನಾಗಿ ಕಾಣಬೇಕೆಂದು ಪ್ರತಿಯೊಬ್ಬರೂ ಕೂಡ ಬಯಸುತ್ತಾರೆ. ಆದರೆ ಪ್ರಾಯದಲ್ಲಿ ಬರುವಂತಹ ಮೊಡವೆಗಳು ಅವರ ಅಂದ ಚಂದವನ್ನು ಹಾಳುಮಾಡುತ್ತದೆ. ಹೀಗಾಗಿ ಇದರಿಂದ ಪಾರಾಗಲು ಅನೇಕ ಮನೆಮದ್ದುಗಳನ್ನು ಅಥವಾ ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್ಗಳನ್ನು ಬಳಸುತ್ತಾರೆ. ಆದರೆ ಇದೆಲ್ಲದಕ್ಕಿಂತಲೂ ಬೆಸ್ಟ್ ಆದಂತಹ ಒಂದು ಮದ್ದನ್ನು ನಾವು ಹೇಳುತ್ತೇವೆ.

ಏನನ್ನು ಕುಡಿಯಬೇಕು?
ಒಂದು ಕ್ಯಾರೆಟ್, ಒಂದು ಬೀಟ್ ರೋಟ್ ಹಾಗೂ ಒಂದು ಸೇಬು ಹಣ್ಣನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿ ಪ್ರತಿ ದಿನವೂ ಇದನ್ನು ಕುಡಿಯಿರಿ. ಇದರಿಂದ ನಿಮ್ಮ ಲೈಫ್ ಲಾಂಗ್ ಪಿಂಪಲ್ ಬರೋದಿಲ್ಲ. ಅಷ್ಟೇ ಅಲ್ಲ ಮುಖದಲ್ಲಿರುವ ಖಲೆಗಳು ಕೂಡ ಆದಷ್ಟು ಬೇಗ ಮಾಯವಾಗುತ್ತವೆ.

ಇದನ್ನು ಓದಿ: Boiler chicken: ಚಿಕನ್ ಇಷ್ಟ ಎಂದು ಹೆಚ್ಚು ಬಾಯ್ಲರ್ ಕೋಳಿ ತಿಂತೀರಾ ?! ಹಾಗಿದ್ರೆ ಈ ಸ್ಟೋರಿ ನಿಮಗಾಗಿ

You may also like

Leave a Comment