Home » Malaika Arora: ಬೆಡ್‌ರೂಂ ಸೀಕ್ರೆಟ್ ಬಯಲು ಮಾಡಿದ ಮಲೈಕಾ; ಪತಿಯಿಂದ ದೂರವಾಗಲು ಇದೇ ಕಾರಣ!!!

Malaika Arora: ಬೆಡ್‌ರೂಂ ಸೀಕ್ರೆಟ್ ಬಯಲು ಮಾಡಿದ ಮಲೈಕಾ; ಪತಿಯಿಂದ ದೂರವಾಗಲು ಇದೇ ಕಾರಣ!!!

0 comments

Malaika Arora: ಬಾಲಿವುಡ್ನ ಖ್ಯಾತ ನಟಿ, ರೂಪದರ್ಶಿ, ಡ್ಯಾನ್ಸರ್ ಮಲೈಕಾ ಅರೋರಾ (Malaika Arora)ಅವರು ಸೋಷಿಯಲ್ ಮೀಡಿಯಾದಲ್ಲಿ( Social Media)ಹೆಚ್ಚು ಆಕ್ಟೀವ್ ಆಗಿರುತ್ತಾರೆ. ಬಾಲಿವುಡ್ ನಲ್ಲಿ (bollywood)ಅತ್ಯಂತ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ನಟಿ ಮಲೈಕಾ ಅವರು ಡ್ಯಾನ್ಸ್ ನೋಡಲು ಈಗಲೂ ಜನ ಮುಗಿ ಬೀಳುತ್ತಾರೆ.

 

ಮಲೈಕಾ ಅರೋರಾ ರೂಪದರ್ಶಿಯಾಗಿದ್ದ ಸಂದರ್ಭ ಅರ್ಬಾಜ್ ಖಾನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರಂತೆ.ಅರ್ಬಾಜ್ ಖಾನ್ ಹಾಗೂ ಮಲೈಕಾ ಅರೋರಾ ಮಧ್ಯೆ ವಯಸ್ಸಿನ ಅಂತರವಿದ್ದ ಹಿನ್ನೆಲೆ ಇಬ್ಬರ ನಡುವೆ ಆಗಾಗ ಮನಸ್ತಾಪ ಭುಗಿಲೇಳುತ್ತಿತ್ತು. ಆದರೆ ಇವರ ದಾಂಪತ್ಯ ಜೀವನದಲ್ಲಿ ಇಬ್ಬರು ಮಗ ಹುಟ್ಟಿದ ಕೆಲವು ವರ್ಷಗಳ ಬಳಿಕ ಅವರ ದಾಂಪತ್ಯದಲ್ಲಿ ಬಿರುಕು ಮೂಡಿತ್ತು ಎನ್ನಲಾಗಿದೆ.

 

ಅರ್ಬಾಜ್ ಹಾಗೂ ಮಲೈಕಾ ನಡುವೆ 6 ವರ್ಷಗಳ ವಯಸ್ಸಿನ ಅಂತರವಿತ್ತಂತೆ. ಈ ಹಿಂದೆ ತಮ್ಮ ಡಿವೋರ್ಸ್ ಬಗ್ಗೆ ಮಾತನಾಡಿದ್ದ ಮಲೈಕಾ ಅವರು ತಾನು ಚಿಕ್ಕ ವಯಸ್ಸಿನಲ್ಲಿ ಮನೆಯಿಂದ ಎಸ್ಕೇಪ್ ಆಗುವ ಸಲುವಾಗಿ ಮದುವೆಯಾಗಿದ್ದು ಎಂಬ ವಿಚಾರ ಅರಿವಿಗೆ ಬಂತು. ಹೀಗಾಗಿ, ನಾವು ಸಹಮತದಿಂದ ದೂರವಾಗಿದ್ದಾಗಿ ಮಲೈಕಾ ಹೇಳಿಕೊಂಡಿದ್ದಾರೆ. ಅದರಲ್ಲಿಯೂ ಮಲೈಕಾ ಅರೋರಾ ಪ್ರೀತಿಸಿ ಮದುವೆಯಾಗಿದ್ದ ಅರ್ಬಾಜ್ನಿಂದ ದೂರವಾಗಿದ್ದು ಅದೊಂದು ಕಾರಣಕ್ಕೆ ಎನ್ನಲಾಗಿದೆ. ಬೆಡ್ರೂಮ್ನ ಸೂಕ್ಷ್ಮ ಸಂಗತಿ ಅವರನ್ನು ದೂರ ಮಾಡಿತ್ತು ಎನ್ನಲಾಗಿದೆ. ದಾಂಪತ್ಯದಲ್ಲಿ ಲೈಂಗಿಕ ತೃಪ್ತಿ ಇಲ್ಲದೇ ಇದ್ದುದರಿಂದ ಇಬ್ಬರು ವಿಚ್ಛೇಧನ ನೀಡಲು ಮುಂದಾಗಿದ್ದರಂತೆ.

You may also like

Leave a Comment