Home » Bigg Boss 10: ನಮ್ರತಾಳನ್ನು ಟ್ರೋಲ್ ಮಾಡಬೇಡಿ ಎಂದು ಕೈ ಮುಗಿದು ಕೇಳಿಕೊಂಡ ಸ್ನೇಹಿತ್! ಅಷ್ಟಕ್ಕೂ ಆಗಿದ್ದೇನು? 

Bigg Boss 10: ನಮ್ರತಾಳನ್ನು ಟ್ರೋಲ್ ಮಾಡಬೇಡಿ ಎಂದು ಕೈ ಮುಗಿದು ಕೇಳಿಕೊಂಡ ಸ್ನೇಹಿತ್! ಅಷ್ಟಕ್ಕೂ ಆಗಿದ್ದೇನು? 

1 comment
Bigg Boss 10

ಬಿಗ್ ಬಾಸ್ ಸೀಸನ್ 10ನಲ್ಲಿ ದಿನೇ ದಿನೇ ಆಟದ ಕಾವು ಹೆಚ್ಚಾಗುತ್ತಿದೆ. ಹಿಂದಿನ ವಾರ ಮನೆಯಿಂದ ಮೈಕಲ್ ಹೊರ ಹೋದರು. ಇನ್ನು ಟಾಪ್ ಫೈನಲ್ ಸಂಗೀತ ಮತ್ತು ಪ್ರತಾಪ್ ಈಗಾಗಲೇ ನಿಂತಿದ್ದಾರೆ. ಎಲ್ಲದರ ನಡುವೆ ಮನೆಯಿಂದ ಹೊರ ಹೋಗಿರುವ ಸ್ನೇಹಿತ ಅವರ ವಿಡಿಯೋ ವೈರಲ್ ಆಗ್ತಾ ಇದೆ.

ಎಸ್, ನಮ್ರತ ಕಾರ್ತಿಕ್ ಒಟ್ಟಿಗೆ ಕ್ಲೋಸ್ ಇರೋದ್ರಿಂದ ಟ್ರೋಲರ್ಸ್ ಗಳಿಗೆ ಹಬ್ಬದೂಟವಾಗಿದೆ. ನಮ್ರತಾ ಸ್ನೇಹಿತ್ ಗೆ ಕೈ ಕೊಟ್ಟಳು, ಕಾರ್ತಿಕ್ ಒಟ್ಟಿಗೆ ಫುಲ್ ಎಂಗೇಜ್ ಎಂದೆಲ್ಲ ದಿನ ಟ್ರೋಲ್ ಗಳು ಆಗುತ್ತಲೇ ಇದೆ. ಇದಕ್ಕಾಗಿ ಸ್ನೇಹಿತ ಸರಿಯಾಗಿ ಉತ್ತರವನ್ನು ಕೊಡುವ ಮೂಲಕ ವಿಡಿಯೋ ಮಾಡಿದ್ದಾರೆ.

ಇದನ್ನೂ ಓದಿ: Astro Tips: ಪಚ್ಚೆ ರತ್ನ ಧರಿಸಿದರೆ ಇಷ್ಟೆಲ್ಲಾ ಲಾಭಗಳಿದ್ಯಾ? ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್ 

ಹೌದು, ಮನೆಯೊಳಗಿರುವ ನಮ್ರತಾಳನ್ನು ದಯವಿಟ್ಟು ಟ್ರೊಲ್ ಮಾಡಬೇಡಿ, ಇದರಿಂದ ಅವರ ಮನೆಯವರಿಗೂ ಹಾಗೂ ನಮ್ಮ ವೈಯಕ್ತಿಕ ವಿಚಾರಕ್ಕೂ ತೊಂದರೆ ಆಗುತ್ತೆ. ನಮ್ಮಿಬ್ಬರ ಮಧ್ಯೆ ರಿಲೇಶನ್ ಗಿಂತ ಹೆಚ್ಚಾಗಿ ಸ್ನೇಹವಿದೆ ಅದನ್ನು ಮುರಿಯಲು ಪ್ರಯತ್ನ ಮಾಡಬೇಡಿ ಎಂದು ಕೈ ಬೇಡಿ ಕೇಳಿ ಕೊಟ್ಟಿದ್ದಾರೆ.

https://www.instagram.com/reel/C19aZRTL6nG/?igsh=N3l2dmF0bmY5Mmx2

You may also like

Leave a Comment