Home » BBK Season 10: ದೊಡ್ಮನೆಯಿಂದ ಕೊನೆಗೂ ಹೊರಗೆ ಬಂದ ವಿನಯ್, ಆನೆ ಆಟ ಇಷ್ಟಕ್ಕೆ ಸ್ಟಾಪ್ ಆಯ್ತಾ?

BBK Season 10: ದೊಡ್ಮನೆಯಿಂದ ಕೊನೆಗೂ ಹೊರಗೆ ಬಂದ ವಿನಯ್, ಆನೆ ಆಟ ಇಷ್ಟಕ್ಕೆ ಸ್ಟಾಪ್ ಆಯ್ತಾ?

0 comments

BBK Season 10: ಈಗಾಗಲೇ ಬಿಗ್ ಬಾಸ್ ಮನೆಯಿಂದ ತುಕಾಲಿ ಸಂತೋಶ್, ವರ್ತೂರು ಸಂತೋಷ ಕೂಡಾ ಹೊರ ಬಂದಿದ್ದಾರೆ. ಮನೆ ಒಳಗಿರುವ ಸ್ಪರ್ಧಿಗಳಿಗೆ ಜೋರಾಗಿದೆ ಅಂತ ಹೇಳಿದ್ರು ತಪ್ಪಾಗಲ್ಲ. ಯಾಕಂದ್ರೆ ಈ ಬಾರಿಯ ಬಿಗ್ ಬಾಸ್ ತುಂಬಾ ರೋಚಕವಾಗಿದೆ. ಇದರ ನಡುವೆ ಇದೀಗ ಮತ್ತೊಮ್ಮೆ ಹೊರಬಂದಿದ್ದಾರೆ.

ಆನೆ ಅಂತಾನೇ ಫೇಮಸ್ ಆಗಿರುವ ವಿನಯ್ ಮನೆಯಿಂದ ಹೊರ ಬಂದಿದ್ದಾರಂತೆ. ತುಂಬಾ ಅಗ್ರೆಸ್ಸಿವ್ ಆಗಿ ಆಡ್ತಾ ಇದ್ದ ವಿನಯ್, ಯಾವತ್ತೋ ಹೊರ ಬರಬೇಕಿತ್ತು. ಆದರೆ ಟಾಪ್ 5 ತನಕ ಬಂದು ಈಗ ಎಲಿಮಿನೇಟ್ ಆಗಿದ್ದಾರೆ.

ಹಾಗಾದ್ರೆ ಇಲ್ಲಿ ಉಳಿದ ಸ್ಪರ್ಧೆಗಳಲ್ಲಿ ಯಾರು ವಿಜೇತರಾಗಬಹುದು ಎಂಬುದು ಕುತೂಹಲವಾಗಿದೆ. ಆನೆಯೇ ಹೊರ ಬಂದ ಮೇಲೆ ಡ್ರೋನ್ ಕೂಡ ಔಟ್ ಆಗಬಹುದು ಎಂದು ಪೋಸ್ಟ್ಗಳನ್ನು ಹಾಕ್ತಾ ಇದ್ದಾರೆ ನೆಟ್ಟಿಗರು.

You may also like

Leave a Comment