Home » Gobi Manchurian: ಭಾರತದ ಈ ನಗರದಲ್ಲಿ ಗೋಬಿ ಮಂಚೂರಿ ಸಿಗಲ್ಲ; ಕಾರಣವೇನು

Gobi Manchurian: ಭಾರತದ ಈ ನಗರದಲ್ಲಿ ಗೋಬಿ ಮಂಚೂರಿ ಸಿಗಲ್ಲ; ಕಾರಣವೇನು

1 comment
Gobi Manchurian

ಭಾರತೀಯರು ಫೇವರೇಟ್‌ ಫಾಸ್ಟ್‌ ಫುಡ್‌ ಎಂದರೆ ಗೋಬಿಮಂಚೂರಿ ಎಂದರೆ ತಪ್ಪಾಗಲಾರದು. ಇದಕ್ಕೆ ಅತೀ ಬೇಡಿಕೆ ಇದೆ. ಜನರು ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಇದೀಗ ಭಾರತದ ಒಂದು ನಗರದಲ್ಲಿ ಗೋಬಿ ಮಂಚೂರಿಯನ್ನು ನಿಷೇಧ ಮಾಡಲಾಗಿದೆ. ಅದುವೇ ಗೋವಾದ ಮಪುಸಾ ನಗರ.

ಇದನ್ನೂ ಓದಿ: Mangaluru Ullala: ಜೇನುಗೂಡಿಗೆ ಹಿಟ್‌ ಆದ ಚೆಂಡು; ಕ್ರಿಕೆಟ್‌ ಆಟಗಾರರನ್ನು ಅಟ್ಟಾಡಿಸಿದ ಜೇನುನೊಣಗಳ ಹಿಂಡು!!!

ಸಿಂಥೆಟಿಕ್‌ ಬಣ್ಣಗಳು ಮತ್ತು ನೈರ್ಮಲ್ಯದ ಕಾಳಜಿಯಿಂದ ಗೋವಾದ ನಗರದವಾದ ಮಾಪುಸಾದಲ್ಲಿ ಸ್ಟಾಲ್‌ಗಳು ಮತ್ತು ಫೆಸ್ಟ್‌ಗಳಲ್ಲಿ ಗೋಬಿ ಮಂಚೂರಿಯನ್‌ ನಿಷೇಧ ಮಾಡಿದೆ.

ಶ್ರೀ ದಾಮೋದರ್‌ ದೇವಸ್ಥಾನದಲ್ಲಿ ವಾಸ್ಕೋ ಸಪ್ತಾಹ ಮೇಳದ ಸಂದರ್ಭದಲ್ಲಿ ಎಫ್‌ಡಿಎ ಮೊರ್ಮಗಾವ್‌ ಮುನ್ಸಿಪಲ್‌ ಕೌನ್ಸಿಲ್‌ಗೆ ಗೋಬಿ ಮಂಚೂರಿ ಮಾರಾಟ ಮಳಿಗೆಗಳನ್ನು ನಿರ್ಬಂಧ ಮಾಡಲು ಸೂಚನೆ ನೀಡಿದೆ.

You may also like

Leave a Comment