Home » Mangaluru: ಮಂಗಳೂರಿನ ಧರ್ಮನೇಮದಲ್ಲಿ ಸಾಮಾನ್ಯ ಭಕ್ತರಂತೆ ಪಾಲ್ಗೊಂಡ ಡಿಸಿ; ಜಿಲ್ಲಾಧಿಕಾರಿಯ ಮೈ ನೇವರಿಸಿದ ಪಿಲಿಚಾಮುಂಡಿ ದೈವ

Mangaluru: ಮಂಗಳೂರಿನ ಧರ್ಮನೇಮದಲ್ಲಿ ಸಾಮಾನ್ಯ ಭಕ್ತರಂತೆ ಪಾಲ್ಗೊಂಡ ಡಿಸಿ; ಜಿಲ್ಲಾಧಿಕಾರಿಯ ಮೈ ನೇವರಿಸಿದ ಪಿಲಿಚಾಮುಂಡಿ ದೈವ

1 comment
Mangaluru

Mangaluru: ಬೈಕಂಪಾಡಿಯ ಕುಡುಂಬೂರಿನ ಧರ್ಮನೇಮದಲ್ಲಿ ಪಾಲ್ಗೊಂಡಿದ್ದ ದ.ಕ.ಜಿಲ್ಲಾಧಿಕಾರಿಯ ಮೈಯನ್ನು ಪಿಲಿಚಾಮುಂಡಿ ದೈವ ನೇವರಿಸಿದೆ. ದ.ಕ. ಜಿಲ್ಲಾಧಿಕಾರಿ ಮುಗಿಲನ್‌ ಅವರು ಅಪಾರ ದೈವಭಕ್ತಿನ್ನು ಹೊಂದಿದವರು. ದೈವಾರಾಧನೆಯಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ಕುಡುಂಬೂರು ಪಿಲಿಚಾಮುಂಡಿ ದೈವದ ಧರ್ಮನೇಮದಲ್ಲಿ ಭಾಗಿಯಾಗಿದ್ದು, ದೈವದ ಕೃಪೆಗೆ ಪಾತ್ರರಾರದರು.

ತುಳು ವಿದ್ವಾಂಸ ದಯಾನಂದ ಕತ್ತಲ್‌ಸಾರ್‌ ಅವರ ಬಳಿ ದೈವಾರಾಧನೆಯ ಕುರಿತು ಮಾಹಿತಿ ಪಡೆದುಕೊಂಡಿದ್ದ ಜಿಲ್ಲಾಧಿಕಾರಿ ಪಿಲಿಚಾಮುಂಡಿ ಧರ್ಮನೇಮದ ಸಮಯದಲ್ಲಿ ಸಾಮಾನ್ಯ ಭಕ್ತರಂತೆ ಭಕ್ತಿಭಾವದಿಂದ ಪಾಲ್ಗೊಂಡಿದ್ದು, ದೈವ ಡಿಸಿ ಮೈ ನೇವರಿಸಿದೆ.

You may also like

Leave a Comment