Home » Jyothish Shastra: ನೀವೇನಾದರೂ ಕಡಗ, ಲಾಕೆಟ್‌ ಧರಿಸುವವರಾಗಿದ್ದಾರೆ ಈ ವಿಷಯ ತಿಳಿದುಕೊಂಡರೆ ಉತ್ತಮ

Jyothish Shastra: ನೀವೇನಾದರೂ ಕಡಗ, ಲಾಕೆಟ್‌ ಧರಿಸುವವರಾಗಿದ್ದಾರೆ ಈ ವಿಷಯ ತಿಳಿದುಕೊಂಡರೆ ಉತ್ತಮ

1 comment
Jyothish Shastra

Bracelet and Locket: ಕಡಗ, ಲಾಕೆಟ್‌ಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವೊಂದು ಮಹತ್ವವಿದೆ. ಇವುಗಳ ಮೇಲೆ ಗ್ರಹ, ನಕ್ಷತ್ರದ ಪ್ರಭಾವ ಬೀರುತ್ತದೆ. ಹಾಗಾಗಿ ಕಡಗ, ಲಾಕೆಟ್‌ ಧರಿಸುವವರು ಕೆಲವೊಂದು ವಿಷಯಗಳನ್ನು ಗಮನದಲ್ಲಿಟ್ಟುಕೊಂಡರೆ ಉತ್ತಮ.

ಇದನ್ನೂ ಓದಿ: Gold bond scheme: ಪುನಃ ಬಂತು 8 ವರ್ಷಗಳಲ್ಲಿ 141% ರಿಟರ್ನ್ಸ್‌ ನೀಡಿರುವ ಗೋಲ್ಡ್‌ ಬಾಂಡ್‌ ಸ್ಕೀಂ!!

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಹಿತ್ತಾಳೆ, ತಾಮ್ರ ಅಥವಾ ಬೆಳ್ಳಿ ಕಡಗವನ್ನು ಮಾತ್ರ ಧರಿಸುವುದು ಲಾಭಕರ.

ನೀವೇನಾದರೂ ಹಿತ್ತಾಳೆ, ತಾಮ್ರ ಮಿಶ್ರಿತ ಕಡಗ ಧರಿಸುವುದರಿಂದ ವ್ಯಕ್ತಿಯ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ

ಮಕ್ಕಳ ಮನಸ್ಸು ಚಂಚಲ. ಅವರ ಮನಸ್ಸಿನ ಮೇಲೆ ನಿಯಂತ್ರಣ ಹೇರಲು ಬೆಳ್ಳಿ ಲಾಕೆಟ್‌ ಸಹಾಯಕಾರಿ

ಮಕ್ಕಳ ಆರೋಗ್ಯ ವೃದ್ಧಿಯಾಗಲು ಬೆಳ್ಳಿಯ ಅರ್ಧ ಚಂದ್ರ ಆಕಾರದ ಲಾಕೆಟ್‌ ಉತ್ತಮ

ದೇವಾನುದೇವತೆಗಳ ಲಾಕೆಟ್‌ ಧರಿಸದಿರುವುದು ಒಳ್ಳೆಯದು.

ಬೆಳ್ಳಿ ಕಡಗ ಧರಿಸಿದರೆ ಚಂದ್ರ ಗ್ರಹಗಳು, ಹಿತ್ತಾಳೆ ಕಡಗ ಧರಿಸಿದರೆ ಗುರು, ತಾಮ್ರ ಧರಿಸುವುದರಿಂದ ಮಂಗಳ ಗ್ರಹಗಳು ಬಲಗೊಳ್ಳುತ್ತದೆ.

ಮಕ್ಕಳಿಗೆ ನೀವು ಬೆಳ್ಳಿ ಕಡಗ ಹಾಕುವುದರಿಂದ ಆರೋಗ್ಯದಲ್ಲಿ ಬೆಳವಣಿಗೆಯಾಗುತ್ತದೆ. ಹಾಗೆನೇ ಯಾರೇ ವ್ಯಕ್ತ ಕಡಗ ಧರಿಸುವುದರಿಂದ ಅವರ ಆರೋಗ್ಯದ ವೃದ್ಧಿಯಾಗುತ್ತದೆ.

You may also like

Leave a Comment