Mosquito control: ನಿಮ್ಮ ಏರಿಯಾದಲ್ಲಿ, ನಿಮ್ಮ ಮನೆಯ ಅಕ್ಕ ಪಕ್ಕಾ ತುಂಬಾ ಸೊಳ್ಳೆ ಇದೆಯಾ, ಕೂರೋಕು, ನಿಲ್ಲೋಕು ಆಗುವುದಿಲ್ವಾ? ಮಲಗಲು ಬಿಡುತ್ತಿಲ್ವಾ? ಹಾಗಿದ್ರೆ ಇನ್ಮುಂದೆ ಆ ಚಿಂತೆ ಬಿಟ್ಟುಬಿಡಿ. ಯಾಕೆಂದರೆ ನಿಮ್ಮ ಮನೆಯಲ್ಲೇ ಸಿಗುವ ಈ ವಸ್ತುವನ್ನು ಯಾವ ಸೊಳ್ಳೆಯೂ ಮನೆ ಹತ್ತಿರ ಸುಳಿಯದಂತೆ ನೋಡಿಕೊಳ್ಳಿ.
ಇದನ್ನೂ ಓದಿ: Udupi: ಉಡುಪಿಯಲ್ಲಿ ಕ್ರೈಸ್ತ ಧರ್ಮ ಪ್ರಚಾರಕ್ಕೆ ಬಂದ ಮಹಿಳೆಯರು – ದೊಣ್ಣೆ ಹಿಡಿದು ಓಡಿಸಿದ ಸ್ಥಳೀಯರು, ವಿಡಿಯೋ ವೈರಲ್ !!

ಸ್ನೇಹಿತರೇ ಇದಕ್ಕೆ ಜಾಸ್ತಿ ಯಾವುದೇ ಕೆಲಸವಿಲ್ಲ. ಸೊಳ್ಳೆ ಕಾಟ ತಡೆಯಲು(Mosquito control )ನೀವು ಮನೆಗೆ ತಂದಿರುವ ಯಾವುದೇ ಕಾಯಿಲ್, ಗುಡ್ ನೈಟ್ ರೀತಿಯ ಏನಾದರೂ ಲಿಕ್ವಿಡ್ ತಂದಿದ್ದರೆ ಅದು ಕಾಲಿ ಆಯಿತೆಂದು ನೀವು ಬಾಟಲ್ ಅನ್ನು ಬಿಸಾಡುತ್ತೀರಲ್ಲವೇ? ಬಿಸಾಡುವ ಬದಲು ಅದನ್ನು ಹಾಗೆ ಇಟ್ಟುಕೊಂಡು ಅದರೊಳಗೆ ನೀಲಗಿರಿ ಎಣ್ಣೆ ಹಾಗೂ ಒಂದಷ್ಟು ಬೇವಿನ ರಸವನ್ನು ಹಾಕಿ, ಕಾಯಿಲ್ ಕೂರಿಸಿ ಅದೇ ಮಷಿನ್ ಗೆ ಹಾಕಿ ತಿರುವಿ. ನಂತರ ಸ್ವಿಚ್ ಆನ್ ಮಾಡಿ. 5 ನಿಮಿಷದಲ್ಲಿ ಯಾವ ಸೊಳ್ಳೆಯೂ ನಿಮ್ಮ ಮನೆ ಒಳಗೆ ಬಿಡಿ, ಮನೆಯ ಹತ್ತಿರ ಕೂಡ ಸುಳಿಯೋದಿಲ್ಲ.
